ಕರಾವಳಿ

ಭಾಗವತ ಸಪ್ತಾಹ ಸಮಾರೋಪ ; ಆಯೋಜಕರಿಗೆ ಹಾಗೂ ಪ್ರವಚನಕಾರರಿಗೆ ಗೌರವ ಸಮ್ಮಾನ

Pinterest LinkedIn Tumblr

ಮಂಗಳೂರು : ನಗರದ ದೊಂಗರಕೆರಿ ವೆಂಕಟರಮಣ ದೇವಸ್ಥಾನದಲ್ಲಿ 7 ದಿನಗಳ ಕಾಲ ನಡೆದ ಭಾಗವತ ಸಪ್ತಾಹ ಸಮಾರಂಭದ ಸಮಾರೋಪ ಸಮಾರಂಭದಲ್ಲಿ ಬಾಗವತ ಸಪ್ತಾಹ ಆಯೋಜನೆ ಮಾಡಿದ ವೆಂಕಟೇಶ್ ವೈಷ್ಣವಿ ದಂಪತಿಗಳನ್ನು,ಮತ್ತು ಪ್ರವಚನಕಾರ ಡಾಕ್ಟರ್ ರಾಮಚಂದ್ರ ಸರಲಾತ್ತಯ ದಂಪತಿಯವರನ್ನು ದೇವಸ್ಥಾನದ ಟ್ರಸ್ಟಿಗಳಾದ ಕಲ್ಪನಾ ಸ್ವೀಟ್ ನ ವರದರಾಜ್ ನಾಗ್ವೇಕರ್,ವಿನಾಯಕ ಶೇಟ ಸನ್ಮಾನಿಸಿದರು.

ಈ ಸಂದರ್ಭ ಗೋಪಿಚಾಂದ್ ಶೇಟ್,ಶ್ರೀ ನಿವಾಸ್ ಪಿ ಶೇಟ್, ಮನೋಜ್ ಎಸ್ ನಾಯಕ್ ಉಪಸ್ಥಿತರಿದರು.

Comments are closed.