ಮಂಗಳೂರು : ಮಹಾನಗರ ಪಾಲಿಕೆಯ ಮಣ್ಣಗುಡ್ಡೆ 28ನೇ ವಾರ್ಡಿನ ಕಾಂತರಾಜ ಶೆಟ್ಟಿ ಲೇನ್ ಬಳಿ ಶಿವ ದರ್ಶನ್ ಹೊಟೇಲ್ ನವರ ಮನೆ ಹಿಂಬದಿ ತೋಡಿಗೆ (ಶಾಸಕ ವೇದವ್ಯಾಸ ಕಾಮತ್ ರವರ ಶಾಸಕ ನಿಧಿಯಿಂದ ) ತಡೆಗೋಡೆ ನಿರ್ಮಾಣಕ್ಕೆ ಗುದ್ದಲಿ ಪೂಜೆಯನ್ನು ಗೋಕುಲ್ ದಾಸ್ ಭಟ್ ಇವರು ನೆರವೇರಿಸಿದರು –
ಸ್ಥಳೀಯ ಕಾರ್ಪೊರೇಟರ್ ಶ್ರೀಮತಿ ಸಂಧ್ಯಾ, ಬಿಜೆಪಿಯ ಬಿ ಮೋಹನ್, ಶ್ರೀಧರ್ ಆಚಾರ್, ಶ್ರೀಮತಿ ರೇಖಾ ಶ್ರೀಧರ್, ಮಹೇಶ್ ಕುಂದರ್, ಗುರುಚರಣ್, ಶಿವು ದೇಶಕೊಡಿ ಮುಂತಾದವರು ಉಪಸ್ಥಿತರಿದ್ದರು
Comments are closed.