ಕರಾವಳಿ

ಮಹಿಳಾ ಐಟಿಐ ಪ್ರವೇಶ ಅವಧಿ ವಿಸ್ತರಣೆ : ಅರ್ಜಿ ಸಲ್ಲಿಸಲು ಡಿಸೆಂಬರ್12 ಕೊನೆ ದಿನ

Pinterest LinkedIn Tumblr

ಮಂಗಳೂರು, ಡಿಸೆಂಬರ್ 09 : ಸರ್ಕಾರಿ ಮಹಿಳಾ ತರಬೇತಿ ಸಂಸ್ಥೆ ಕದ್ರಿಹಿಲ್ಸ್, ಮಂಗಳೂರು ಸಂಸ್ಥೆಯಲ್ಲಿ ಪ್ರಸ್ತುತ ಸಾಲಿನಲ್ಲಿ NCVT ಸಂಯೋಜನೆ ಪಡೆದ ಸಿ.ಒ.ಪಿ.ಎ (ಕಂಪ್ಯೂಟರ್ ಅಪರೇಟರ್ ಆಂಡ್ ಪ್ರೊಗ್ರಾಂಮಿಂಗ್ ಅಸಿಸ್ಟೆಂಟ್) 1 ವರ್ಷ, ಎಲೆಕ್ಟ್ರಾನಿಕ್ ಮೆಕ್ಯಾನಿಕ್ 2 ವರ್ಷ , ಎಲೆಕ್ಟ್ರಿಷಿಯನ್ 2 ವರ್ಷ ಹಾಗೂ ಎಂ.ಆರ್.ಎ.ಸಿ 2 ವರ್ಷ ಅವಧಿಯ ವೃತ್ತಿಪರ ತರಬೇತಿ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಡಿಸೆಂಬರ್ 12 ರವರೆಗೆ ಅವಧಿ ವಿಸ್ತರಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ದೂ.ಸಂ: 0824-2216360, 9845226485 ವನ್ನು ಸಂಪರ್ಕಿಸಬಹುದಾಗಿದೆ ಎಂದು ಸರ್ಕಾರಿ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.