ಮಂಗಳೂರು : ಬ್ಯಾರಿ ನಿಖಾಃ ಹೆಲ್ಪ್ ಲೈನ್ ಅಂತರಾಷ್ಟ್ರೀಯ ಸಮಿತಿ ಇದರ 2021ನೇ ಸಾಲಿನ ನೂತನ ಸಮಿತಿ ರಚನೆಯಾಗಿದ್ದು, ಅಧ್ಯಕ್ಷರಾಗಿ ಮಜೀದ್ ಬಾಹಸನಿ ಅಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಇರ್ಫಾನ್ ಕಲ್ಲಡ್ಕ, ಪ್ರ. ಕಾರ್ಯದರ್ಶಿ ಕಲಂದರ್ ರಝ್ವಿ, ಉಪ ಕಾರ್ಯದರ್ಶಿ ಸುಹೈಲ್ ಕುತ್ತಾರ್, ಸಂಘಟನಾ ಕಾರ್ಯದರ್ಶಿ ನೌಶಾದ್ ಅಮ್ಮೆಂಬಳ, ಮಾಹಿತಿ ಸಂಪರ್ಕ ಕಾರ್ಯದರ್ಶಿ ಅಶ್ರಫ್ ಶಿರ್ವ, ವಿಸ್ತರಣೆ ಕಾರ್ಯದರ್ಶಿ ಆರೀಫ್ ಗೋಳಿತೊಟ್ಟು, ಸಾಂತ್ವನ ವಿಭಾಗ ಕಾರ್ಯದರ್ಶಿ ಮಜೀದ್ ಬಿಕರ್ನಕಟ್ಟೆ, ಸಾಂತ್ವನ ವಿಭಾಗ ಉಪ ಕಾರ್ಯದರ್ಶಿ ಶಫೀಕ್ ಉಳ್ಳಾಲ, ಮಾಧ್ಯಮ ಕಾರ್ಯದರ್ಶಿಯಾಗಿ ಫೌಸಿಲ್ ನೆಕ್ಕರೆ, ಕೋಶಾಧಿಕಾರಿಯಾಗಿ ಇಮ್ತಿಯಾಝ್ ಉಡುಪಿ, ಸಹಾಯಕ ಕೋಶಾಧಿಕಾರಿಯಾಗಿ ಅಶ್ಫಾಕ್ ಜೋಕಟ್ಟೆ ಇವರನ್ನು ನೆಮಕಮಾಡಲಾಗಿದೆ ಎಂದು ಸಮಿತಿಯ ಸ್ಥಾಪಕಾಧ್ಯಕ್ಷರಾದ ರಾಶ್ ಬ್ಯಾರಿಯವರು ತಿಳಿಸಿದ್ದಾರೆ.
Comments are closed.