ಕರಾವಳಿ

ತುಳು ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷರಾಗಿ ಲ. ಕಿಶೋರ್ ಡಿ ಶೆಟ್ಟಿ ಪುನರಾಯ್ಕೆ

Pinterest LinkedIn Tumblr

ಮಂಗಳೂರು: ತುಳು ನಾಟಕ ಕಲಾವಿದರ ಒಕ್ಕೂಟ ರಿ ಮಂಗಳೂರು ಇದರ 2021-22 ಮತ್ತು 2022-23 ನೇ ಸಾಲಿಗೆ ಈ ಕೆಳಗಿನಂತೆ ಪದಾಧಿಕಾರಿಗಳನ್ನು ಆರಿಸಲಾಯಿತು.

ಅಧ್ಯಕ್ಷರಾಗಿ ಲ. ಕಿಶೋರ್ ಡಿ ಶೆಟ್ಟಿ, ಉಪಾಧ್ಯಕ್ಷರಾಗಿ ಲ. ಗೋಕುಲ್ ಕದ್ರಿ, ವಸಂತಿ ಜೆ. ಪೂಜಾರಿ, ಪ್ರಧಾನ ಕಾರ್ಯದರ್ಶಿಯಾಗಿ ಲಕ್ಷ್ಮಣ ಕುಮಾರ್ ಮಲ್ಲೂರ್, ಕೋಶಾಧಿಕಾರಿಯಾಗಿ ಮೋಹನ್ ಕೊಪ್ಪಳ ಕದ್ರಿ, ಕ್ಷೇಮನಿಧಿ ಪ್ರಧಾನ ಸಂಚಾಲಕರಾಗಿ ಪ್ರದೀಪ್ ಆಳ್ವ ಕದ್ರಿ, ಕ್ಷೇಮನಿಧಿ ಸಂಚಾಲಕರಾಗಿ ರಾಘವೇಂದ್ರ ರಾವ್ ಶರವು, ಸಂಘಟನಾ ಕಾರ್ಯದರ್ಶಿಯಾಗಿ ಮಧು ಬಂಗೇರ ಕಲ್ಲಡ್ಕ, ಪ್ರಚಾರ ನಿರ್ದೇಶಕರಾಗಿ ನರೇಂದ್ರ ಕೆರೆಕಾಡು, ಜೊತೆ ಕಾರ್ಯದರ್ಶಿಗಳಾಗಿ ದಿನೇಶ್ ಕುಂಪಲ, ಶೋಭಾ ಶೆಟ್ಟಿ, ಸಲಹಾ ಸಮಿತಿಯ ಸದಸ್ಯರಾಗಿ ತಾರಾನಾಥ ಶೆಟ್ಟಿ ಬೋಳಾರ, ವಿ. ಜಿ. ಪಾಲ್, ತಮ್ಮ ಲಕ್ಷ್ಮಣ, ಸರೋಜಿನಿ ಶೆಟ್ಟಿ, ಆಡಳಿತ ಸಮಿತಿಯ ಸದಸ್ಯರಾಗಿ ಸಂಜೀವ ಅಡ್ಯಾರ್, ರಾಜೀವ ಶೆಟ್ಟಿ ಸಲ್ಲಾಜೆ, ನಾಗೇಶ ದೇವಾಡಿಗ ಕದ್ರಿ,ವರ ಮೋಹನ್ ಕೆ ಬೋಳಾರ, ಶರತ್ ಶೆಟ್ಟಿ ಕಿನ್ನಿಗೋಳಿ, ಅಶ್ವಿನಿ ರೈ, ನಿರ್ಮಲಾ ಶೆಟ್ಟಿ, ರತ್ನದೇವ್, ವಿನಾಯಕ ಜಪ್ಪು, ಬಾಲು ಅಡ್ಕ, ರಾಜೇಶ ಆಚಾರ್ಯ ಫರಂಗಿಪೇಟೆ, ನಿಕ್ಷಿತಾ ಮಳಲಿ, ಚಿತ್ರಲೇಖ ಸುರತ್ಕಲ್,ಆಯ್ಕೆಗೊಂಡರು.

Comments are closed.