ಮಂಗಳೂರು :ನಗರದ ಡಾನ್ ಬಾಸ್ಕೋ ಹಾಲ್ ನಲ್ಲಿ ನಡೆದ ಮಹಾಸಭೆಯಲ್ಲಿ ಕೋಸ್ಟಲ್ ವುಡ್ ಕಲಾವಿದರ ಮತ್ತು ತಂತ್ರಜ್ಞರ ಸಹಕಾರಿ ಒಕ್ಕೂಟದ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಅಧ್ಯಕ್ಷರಾಗಿ ಮೋಹನ್ ಕೊಪ್ಪಳ ರವರು ಅವಿರೋದ ಆಯ್ಕೆ ಆದರು. ಉಪಾಧ್ಯಕ್ಷರಾಗಿ ಸುಹಾನ್ ಪ್ರಸಾದ ಮತ್ತು ಸಚಿನ್ ಶೆಟ್ಟಿ , ಪ್ರಧಾನ ಕಾರ್ಯದರ್ಶಿ ಯಾಗಿ ರಾಜೇಶ್ ಸ್ಕೈಲಾರ್ಕ್ ಕೋಶಾಧಿಕಾರಿಯಾಗಿ ಪ್ರಕಾಶ್ ಶೆಟ್ಟಿ ಧರ್ಮನಗರಕ್ರೀಡಾ ಕಾರ್ಯದರ್ಶಿಯಾಗಿ ಸಿದ್ದಾರ್ಥ್ ಮೂಲ್ಯ, ಪ್ರಜ್ವಲ್ ಅತ್ತಾವರ್.ಸಂಸ್ಕ್ರತಿ ಕಾರ್ಯದರ್ಶಿ ಗಳಾಗಿ ರೂವಾರಿಗಳಾಗಿ ಲಕ್ಷ್ಮೀಶ ಸುವರ್ಣ, ಶರಣ್ ಕೈ ಕಂಬ, ಜಿತೇಶ್ ಕುಮಾರ್ ಉಳಿಯ , ಕೌಶಿಕ್ ಜೆ.ಎಸ್ ಶೆಟ್ಟಿ, ಸಚಿನ್ ಕುಂಬ್ಳೆ ಮತ್ತು ಆಸ್ಕರ್ ಫರ್ನಾಂಡಿಸ್ ಆಯ್ಕೆಯಾದರು.
Comments are closed.