ಬೆಂಗಳೂರು: ಇಂದು (ನವೆಂಬರ್ 29) ರಾಜ್ ಕುಟುಂಬದವರು ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಕಳೆದ ಏಳು ತಿಂಗಳ ಹಿಂದೆ (ಅಕ್ಟೋಬರ್ 29) ಪುನೀತ್ ರಾಜ್ಕುಮಾರ್ ಮೃತಪಟ್ಟಿದ್ದರು.
ಕಂಠೀರವ ಸ್ಟುಡಿಯೋಗೆ ಆಗಮಿಸಿದ ಅಪ್ಪು ಪತ್ಮಿ ಅಶ್ವಿನಿ ಹಾಗೂ ಮಗಳು ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ್ದು, ಅಭಿಮಾನಿಗಳು ಸಹ ಈ ಸಮಯದಲ್ಲಿ ಬಂದಿದ್ದರು. ನಟ ಹಾಗೂ ಪುನೀತ್ ರಾಜಕುಮಾರ್ ಸೋದರ ರಾಘವೇಂದ್ರ ರಾಜಕುಮಾರ್ ಹಾಗೂ ಕುಟುಂಬದವರು ಈ ವೇಳೆ ಇದ್ದರು.
Comments are closed.