ಕರಾವಳಿ

ಗಣೇಶ ಚತುರ್ಥಿ ಹಿನ್ನೆಲೆ ಗಂಗೊಳ್ಳಿಯಲ್ಲಿ ಪೊಲೀಸರಿಂದ ಪಥಸಂಚಲನ..!

Pinterest LinkedIn Tumblr

ಕುಂದಾಪುರ: ಗಣೇಶ ಚತುರ್ಥಿ ಹಿನ್ನೆಲೆ ಗಂಗೊಳ್ಳಿ‌ ಠಾಣೆ ಸರಹದ್ದಿನ‌ ಸೂಕ್ಷ್ಮ ಪ್ರದೇಶವಾದ ಮೇಲ್ ಗಂಗೊಳ್ಳಿ‌ಯಿಂದ ಬಂದರುವರೆಗೆ ಪೊಲೀಸರು ಪಥಸಂಚಲನವನ್ನು ನಡೆಸಿದರು.

ಈ ಪಥಸಂಚಲನದಲ್ಲಿ‌ ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ., ಬೈಂದೂರು ವೃತ್ತ ನಿರೀಕ್ಷಕ ಸಂತೋಷ ಕಾಯ್ಕಿಣಿ, ಗಂಗೊಳ್ಳಿ ಪೊಲೀಸ್ ಠಾಣಾಧಿಕಾರಿ ವಿನಯ್ ಎಂ. ಕೊರ್ಲಹಳ್ಳಿ ಸಹಿತ ಕುಂದಾಪುರ ಉಪವಿಭಾಗದ ಪೊಲೀಸ್ ಉಪನಿರೀಕ್ಷಕರು ಹಾಗೂ ಸಿಬ್ಬಂದಿಗಳಿದ್ದರು.

Comments are closed.