ಶಿವಮೊಗ್ಗ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ನೇಮಿಸಿದ ಮಲೆನಾಡು ರೈತರ ಸಮಸ್ಯೆಗಳ ಅಧ್ಯಯನ ಸಮಿತಿ ಸಭೆಯು ಶಿವಮೊಗ್ಗದಲ್ಲಿ ನಡೆಯಿತು.
ಇಲ್ಲಿನ ಜ್ಯುವೆಲ್ ರಾಕ್ ಹೋಟೆಲ್ನಲ್ಲಿ ನಡೆದಈ ಸಭೆಯಲ್ಲಿ ಮಲೆನಾಡು ರೈತರ ಸಮಸ್ಯೆಗಳ ಅಧ್ಯಯನ ಸಮಿತಿಯ ಸಂಯೋಜಕ ರಮೇಶ್ ಹೆಗಡೆ ಶಿವಮೊಗ್ಗ ಹಾಗೂ ಈ ಸಮಿತಿಯ ಸದಸ್ಯರುಗಳಾದ ನಟರಾಜ ಹೆಚ್. ಎಂ ಬಾಳೆಮನೆ, ಸಾಗರ ಡಿಸಿಸಿ ಮಾಜಿ ಅಧ್ಯಕ್ಷ ಟಿ. ಎನ್ ಶ್ರೀನಿವಾಸ್, ನ್ಯಾಯವಾದಿ ಎನ್. ಪಿ ಧರ್ಮರಾಜ್ ಶಿವಮೊಗ್ಗ ಹಾಗೂ ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್ ಮೊದಲಾದವರು ಉಪಸ್ಥಿತರಿದ್ದರು.
Comments are closed.