ಕರಾವಳಿ

ಉಡುಪಿಯಲ್ಲಿ ಗುರುವಾರದಿಂದ ರಂಝಾನ್ ಉಪವಾಸ ಆರಂಭ

Pinterest LinkedIn Tumblr

ಉಡುಪಿ: ಪವಿತ್ರ ರಂಝಾನ್ ತಿಂಗಳ ಪ್ರಥಮ ಚಂದ್ರದರ್ಶನವು ಕಲ್ಲಿಕೋಟೆ ಕಾಪಾಡ್ ನಲ್ಲಿ ಆಗಿರುವುದರಿಂದ ನಾಳೆ (ಮಾರ್ಚ್ 23 ಗುರುವಾರ) ಉಪವಾಸ ಆಚರಿಸಬೇಕೆಂದು ಉಡುಪಿ ಜಿಲ್ಲಾ ಖಾಝಿ ಶೈಖುನಾ ಎಮ್ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಘೋಷಿಸಿದ್ದಾರೆ ಎಂದು ಉಡುಪಿ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಪ್ರದಾನ ಕಾರ್ಯದರ್ಶಿ ಎಂ.ಎ ಬಾವು ಹಾಜಿ ಮೂಳೂರು ಪ್ರಟಣೆಯಲ್ಲಿ ತಿಳಿಸಿದ್ದಾರೆ.

Comments are closed.