ಉಡುಪಿ: ಅಮೇರಿಕಾ ಮೂಲದ ಕೋಡ್ ಪ್ರೂಫ್ ಟೆಕ್ನಾಲಜೀಸ್ ಇವರ ಮಂಗಳೂರು ಟೀಮ್ ಉಡುಪಿ ಸಂತೆಕಟ್ಟೆಯಲ್ಲಿರುವ ಕೃಷ್ಣಾನುಗ್ರಹ ‘ಮಮತೆಯ ತೊಟ್ಟಿಲು’ ಮಕ್ಕಳ ಆಶ್ರಮಕ್ಕೆ ಭೇಟಿ ನೀಡಿದರು.
ಕೋಡ್ ಪ್ರೂಫ್ ಟೆಕ್ನಾಲಜೀಸ್ ಸಂಸ್ಥೆಯ ಸಿಇಓ ಸತೀಶ್ ಶೆಟ್ಟಿಯವರ ನೇತೃತ್ವದಲ್ಲಿ ‘ಮಮತೆಯ ತೊಟ್ಟಿಲು’ ವಾತಾವರಣದಲ್ಲಿ ಕಾಲ ಕಳೆದ ತಂಡವು ಅಲ್ಲಿ ಊಟದ ವ್ಯವಸ್ಥೆಯನ್ನು ಮಾಡಿದರು.
ಇಲ್ಲಿನ ಅನುಭವವು ನಿಜವಾಗಿಯೂ ಗಮನಾರ್ಹವಾಗಿದೆ. ಮಕ್ಕಳು ತೋರಿಸಿದ ಪ್ರೀತಿ ಮತ್ತು ಮಮತೆ ಕೋಡ್‌ಪ್ರೂಫ್ ತಂಡದ ಸದಸ್ಯರೊಂದಿಗೆ ಬಲವಾದ ಬಂಧವನ್ನು ಸೃಷ್ಟಿಸಿದೆ ಎಂದು ಸಿಇಒ ಸತೀಶ್ ಶೆಟ್ಟಿ ವಿವರಿಸಿದರು.
Comments are closed.