ಕರಾವಳಿ

ಪಿಎಸ್ಐ ವರ್ಗಾವಣೆ: ಶಂಕರನಾರಾಯಣಕ್ಕೆ ನಾಸೀರ್ ಹುಸೇನ್, ಗಂಗೊಳ್ಳಿಗೆ ಹರೀಶ್ ನಾಯ್ಕ್, ಕುಂದಾಪುರ ನಗರ ಠಾಣೆಗೆ ವಿನಯ್ ಕೊರ್ಲಹಳ್ಳಿ

Pinterest LinkedIn Tumblr

ಮಂಗಳೂರು/ಕುಂದಾಪುರ: ಪಶ್ಚಿಮ ವಲಯದ 32 ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಸಿವಿಲ್) ಗಳನ್ನು ವರ್ಗಾವಣೆ ಮಾಡಿ ಐಜಿಪಿ ಡಾ. ಚಂದ್ರಗುಪ್ತ ಗುರುವಾರ ಆದೇಶ ಹೊರಡಿಸಿದ್ದಾರೆ.

ಶಂಕರನಾರಾಯಣಕ್ಕೆ ನಾಸೀರ್ ಹುಸೇನ್, ಗಂಗೊಳ್ಳಿಗೆ ಹರೀಶ್ ನಾಯ್ಕ್, ಕುಂದಾಪುರ ನಗರ ಠಾಣೆಗೆ ವಿನಯ್ ಕೊರ್ಲಹಳ್ಳಿ, ಕೊಲ್ಲೂರಿಗೆ ಜಯಶ್ರೀ ಅವರನ್ನು ವರ್ಗಾಯಿಸಲಾಗಿದೆ.

ವರ್ಗಾವಣೆ ಹೊಂದಿ ಹೊಸ ಸ್ಥಳಗಳಿಗೆ ನೇಮಕಗೊಂಡ‌ 32 ಸಬ್ ಇನ್ಸ್‌ಪೆಕ್ಟರ್ ವಿವರ ಹೀಗಿದೆ.

Comments are closed.