ಕರಾವಳಿ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ವಿಜಯ

Pinterest LinkedIn Tumblr

ಉಡುಪಿ: ಲೋಕಸಭಾ ಚುನಾವಣೆಯಲ್ಲಿ ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರು ಗೆಲುವು‌‌ ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ ವಿರುದ್ದ ಕೋಟ ಶ್ರೀನಿವಾಸ ಪೂಜಾರಿ ಅವರು ಎರಡೂವರೆ ಲಕ್ಷಕ್ಕೂ ಹೆಚ್ಚಿನ ಮತಗಳ ಅಂತರದಿಂದ ಗೆದ್ದು ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದ್ದಾರೆ. ಈ ಹಿಂದೆ ಅವರು ಬಿಜೆಪಿಯಿಂದ ಸಚಿವರಾಗಿದ್ದರು ಹಾಗೆ ವಿಧಾನಪರಿಷತ್ ವಿಪಕ್ಷ ನಾಯಕರಾಗಿದ್ದರು.

ವಿಧಾನಸಭೆ ಕ್ಷೇತ್ರವಾರು ಫಲಿತಾಂಶ ಪಟ್ಟಿ

ಉಡುಪಿ:
ಕೋಟ: 106022 ಜೆಪಿ: 62506

ಕಾಪು:
ಕೋಟ: 91077 ಜೆಪಿ: 58947

ಕುಂದಾಪುರ:
ಕೋಟ: 107173 ಜೆಪಿ: 57078

ಕಾರ್ಕಳ
ಕೋಟ: 57429 ಜೆಪಿ: 33098

ಶ್ರಂಗೇರಿ
ಕೋಟ: 79175 ಜೆಪಿ: 53937

ಮೂಡಿಗೆರೆ
ಕೋಟ: 74597 ಜೆಪಿ: 54572

ತರೀಕೆರಿ
ಕೋಟ: 80995 ಜೆಪಿ: 60314

ಚಿಕ್ಕಮಗಳೂರು
ಕೋಟ: 92429 ಜೆಪಿ: 68693

Comments are closed.