ಕುಂದಾಪುರ: ನಟ, ನಿರ್ದೇಶಕ ಉಪೇಂದ್ರ ಅವರು ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ರವಿವಾರ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಯುಐ ಚಿತ್ರದ ಬಿಡುಗಡೆಗೊಂಡು ಸಿನಿಮಾ ಯಶಸ್ಸಿನತ್ತ ಸಾಗುತ್ತಿದ್ದು ಇದೇ ವೇಳೆ ತಮ್ಮ ಹುಟ್ಟೂರು ತೆಕ್ಕಟ್ಟೆ ಹಾಗೂ ಸಂಬಂಧಿಗಳ ಮನೆಗೆ ಈ ವೇಳೆ ಭೇಟಿ ಕೊಟ್ಟಿದ್ದಲ್ಲದೆ ಸಾಲಿಗ್ರಾಮ ಹಾಗೂ ಆನೆಗುಡ್ಡೆ ದೇವಸ್ಥಾನಕ್ಕೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.
Comments are closed.