ಕರಾವಳಿ

ಕುಂದಾಪುರದಲ್ಲಿ ಮೋಡ ಕವಿದ ವಾತಾವರಣದ ನಡುವೆಯೂ ‘ಚಂದ್ರ ಗ್ರಹಣ’! (Video)

Pinterest LinkedIn Tumblr

ಕುಂದಾಪುರ: ಮೋಡ ಕವಿದ ವಾತಾವರಣದ ನಡುವೆಯೂ ಕೂಡ ಖಗ್ರಾಸ ಚಂದ್ರಗ್ರಹಣವು ಕಾಣಸಿಗುತ್ತಿದೆ. ದೇವಾಲಯಗಳಲ್ಲಿ ಒಂದಷ್ಟು ಜನರು ಧಾರ್ಮಿಕ ನಂಬಿಕೆ ಹಿನ್ನೆಲೆ ನೆರದರೇ ಇನ್ನೊಂದೆಡೆ ಆಗಸದಲ್ಲಿ ‘ರೆಡ್ ಮೂನ್, ಬ್ಲಡ್ ಮೂನ್’ ವೀಕ್ಷಿಸಲು ಮತ್ತಷ್ಟು ಜನರು ಕಾತುರರಾಗಿದ್ದಾರೆ.

ವಿಡಿಯೋ: ಯೋಗೀಶ್ ಕುಂಭಾಸಿ

Comments are closed.