ಅಂತರಾಷ್ಟ್ರೀಯ

ಝೂನಲ್ಲಿ ಸಿಂಹವಿದ್ದ ಸ್ಥಳಕ್ಕೆ ಜಿಗಿದು ಸಿಂಹವನ್ನು ಕೆರಳಿಸುತ್ತಿರುವ ವಿಡಿಯೋ ವೈರಲ್ ! ಭಯಾನಕ ದೃಶ್ಯ ನೋಡಿ……

Pinterest LinkedIn Tumblr

ನ್ಯೂಯಾರ್ಕ್: ಮಹಿಳೆಯೊಬ್ಬರು ಝೂನಲ್ಲಿ ಸಿಂಹವಿದ್ದ ಸ್ಥಳಕ್ಕೆ ಜಿಗಿದು ಸಿಂಹವನ್ನು ಕೆರಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಮೆರಿಕದ ನ್ಯೂಯಾರ್ಕ್ ನಲ್ಲಿರುವ ಬ್ರೊಂಕ್ಸ್ ಪಾರ್ಕ್ ನಲ್ಲಿ ಈ ಘಟನೆ ನಡೆದಿದೆ. ಝೂಗೆ ತೆರಳಿದ ಮಹಿಳೆಯೊಬ್ಬರು ಏಕಾಏಕಿ ಸಿಂಹವಿದ್ದ ಸ್ಥಳಕ್ಕೆ ಜಿಗಿದಿದ್ದಾರೆ. ನಂತರ ಅದರ ಮುಂದೆ ಡ್ಯಾನ್ಸ್ ಮಾಡಿ ಕೆರಳಿಸುವ ಯತ್ನ ಮಾಡಿದ್ದಾರೆ.

ಸದ್ಯ ಮಹಿಳೆಯನ್ನು ರಕ್ಷಿಸಲಾಗಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.

ಇನ್ನು ಝೂ ಕೀಪರ್ ಗಳು ಯಾರೇ ಆಗಲಿ ಇಂತಹ ದುಸ್ಸಾಹಸಕ್ಕೆ ಕೈ ಹಾಕಬಾರದು. ಇದರಿಂದ ಜೀವವೇ ಹೋಗುವ ಸಾಧ್ಯತೆಗಳು ಇರುತ್ತವೆ ಎಂದರು ಹೇಳಿದ್ದಾರೆ.

Comments are closed.