ಕರಾವಳಿ

ಕುಂದಾಪುರದಲ್ಲಿ ಕಾಣಸಿಕ್ಕಿತು ದೈತ್ಯ ಗಾತ್ರದ ಗೆಣಸಿನ ಗಡ್ಡೆ

Pinterest LinkedIn Tumblr

ಕುಂದಾಪುರ: ಹಕ್ಲಾಡಿ ಗ್ರಾಮ ಕೊಳೂರು ಪ್ರಗತಿಪರ ಜಿಲ್ಲಾ ಸಾಹಿತ್ಯ ಸಮ್ಮೇನ ಸನ್ಮಾನ ಪುರಸ್ಕೃತ ಕೃಷಿಕ ಶ್ರೀನಿವಾಸ ಶ್ಯಾನುಭಾಗ್ (ನಾಗೇಶ್) ತರಕಾರಿ ಕೃಷಿಯಲ್ಲಿ ೫.೮೦ ಕೆಜಿ ಬಾರೀ ಗಾತ್ರದ ಗೆಣಸಿನ ಗೆಡ್ಡೆ ಸಿಕ್ಕಿದೆ.

ಇಷ್ಟು ದೊಡ್ಡ ಗಾತ್ರದ ಗೆಣಸಿನ ಗಡ್ಡೆ ಸದ್ಯ ಎಲ್ಲರ ಆಕರ್ಷಣೆ ಹಾಗೂ ಕುತೂಹಲಕ್ಕೆ ಕಾರಣವಾಗಿದೆ.

Comments are closed.