ಹೆಂಗಸರಿಗಿಂತ ಗಂಡಸರಿಗೇಕೆ ಹೃದಯಾಘಾತ ಜಾಸ್ತಿ ಆಗುತ್ತವೆ?
30 – 40 ಆಸುಪಾಸಿನ ಪುರುಷರು ಹೆಣ್ಣಿಗಿಂತಲೂ ಸುಂದರವಾಗಿ ಅದೇಗೆ ಕಾಣಿಸಿಕೊಳ್ಳುತ್ತಾರೆ?
ಹೆಣ್ಣೇಕೆ ಅಷ್ಟೂ ವಾಚಾಳಿ?
ಗಂಡಿನ ನಿಜವಾದ ಶಕ್ತಿ ಎಲ್ಲಿದೆ?
ನೀವೆಲ್ಲ ಗಮನಿಸಿರಬಹುದು , ಹೆಂಗಸರಿಗಿಂತ ಗಂಡಸರಿಗೆ ಜಾಸ್ತಿ ಹೃದಯಾಘಾತ ಆಗುತ್ತವೆ. ಹೌದಲ್ವಾ? ಕಾರಣ ಇಷ್ಟೇ ಹೆಣ್ಣಿನ ದೇಹ ಪ್ರತಿತಿಂಗಳು ಅಂಡಾಣು ಉತ್ಪಾದನೆ ಮಾಡುವಾಗ ಅವಳ ದೇಹದ ಅಷ್ಟೂ ಕೊಬ್ಬು ಸಕ್ಕರೆ ವಿಟಮಿನ್ ಪ್ರೋಟೀನ್ ಹಾಗೂ ಅತ್ಯವಶ್ಯಕ ಬ್ಲಡ್ ಸೆಲ್ಸನ್ನು ಉಪಯೋಗಿಸಿಕೊಂಡು ಬಿಡುತ್ತದೆ, ಅಂಡಾಣು ಫಲಿತವಾದರೆ ಓಕೆ ಇರದಿದ್ದರೆ ಅವಳ ದೇಹದ ಅಷ್ಟೂ ಅಂಶಗಳು ತ್ಯಾಜ್ಯದ ರೀತಿ ಹೊರಹಾಕಲ್ಪಡುತ್ತವೆ. ಸೋ ಅಷ್ಟರ ಮಟ್ಟಿಗೆ ಅವಳ ದೇಹ ಕೊಬ್ಬಿನಿಂದ ಮುಕ್ತ.ಆದರೆ ಅದೇ ಗಂಡಸಿನ ದೇಹ ಅರ್ಜಿಸಿಕೊಂಡ ಅಷ್ಟೂ ಕೊಬ್ಬನ್ನು ಹೃದಯದ ಅಪಧಮನಿ ಅಭಿಧಮಿನಿಗಳಲ್ಲಿ ಸಂಗ್ರಹಿಸಿಕೊಳ್ಳುತ್ತಾ ಹೋಗುತ್ತದೆ, ಸೋ ಹೀಗಾಗಿಯೇ ಗಂಡಸಿಗೆ ಅತೀ ಹೆಚ್ಚಿನ ಹೃದಯಸ್ಥಂಭನ ಕಂಡುಬರುವುದು..
ನೀವೂ ಗಮನಿಸಿರಬಹುದು, ಗಂಡಸರು ನಡು ಹರೆಯಕ್ಕೆ ಬಂದಂತೆಲ್ಲಾ ತುಂಬಾ ಹ್ಯಾಂಡ್ಸಮ್ಮಾಗಿ ಕಾಣಿಸತೊಡಗುತ್ತಾರೆ, ಅದೇ ಹೆಣ್ಣು ಬೇಗ ವಯಸ್ಸಾದಂತೆ ಕಾಣಿಸುತ್ತಾಳೆ,.ಕಾರಣ ನಮ್ಮ ದೇಹದಲ್ಲಿರೋ ‘ ಕೋಲಾಜೆನ್ ‘ ಎನ್ನುವ ಚರ್ಮದ ಪದರ. ಈ ಕೋಲಾಜೆನ್ ಗಂಡಸರ ದೇಹದಲ್ಲಿ ಎಷ್ಟು ಬಿಗಿಯಾಗಿ ಇರುತ್ತದೆ ಎಂದರೆ ಕೊಬ್ಬಿನ ಸಂಗ್ರಹಣೆ ಉತ್ಕೃಷ್ಟವಾಗಿ ಮಾಡುತ್ತದೆ, ಆದರೆ ಹೆಣ್ಣಿನ ಕೋಲಾಜೆನ್ ಪದರ ತೀರ ತೆಳು, ಸೋ ಹೆಣ್ಣು 40 – 50 ಕ್ಕೆವಯಸ್ಸಾದಂತೆ ಕಾಣಿಸತೊಡಗುತ್ತಾಳೆ.
ಹೆಣ್ಣಿನ ಮೆದುಳು ಗಂಡಸಿನ ಮೆದುಳಿಗಿಂತ 200 ಗ್ರಾಮ್ ಚಿಕ್ಕದು . ( ಗಂಡಸರದು 1400 ಗ್ರಾಮ್, ಹೆಂಗಸರದು 1200 ಗ್ರಾಮ್. ).
ಗಂಡಸರು ಮೆಕಾನಿಕಲ್ ಸ್ಕಿಲ್ಸ ನಲ್ಲಿ ವಿಪರೀತ ಪರಿಣತಿ ಹೊಂದಿದ್ದರೆ, ಹೆಣ್ಣಿನಲ್ಲಿ ಲೆಕ್ಕಾಚಾರದ ಪರಿಣತಿ ಜಾಸ್ತಿ, ಅಂದರೆ ಗಂಡಸಿಗೆ ಪಾನರ್ ನಟ್ಟು ಬೋಲ್ಟು ವಾಹನಗಳ ರಿಪೇರಿ ಹೊಸದೇನೋ ಕಂಡು ಹಿಡಿಯುವ ತವಕ.. ಆದರೆ ಹೆಣ್ಣಿಗೆ ಅಡುಗೆ ಅಲಂಕಾರ ಪೂಜೆ ಬಟ್ಟೆ ಈ ಥರದ ವಿಷಯಗಳಲ್ಲಿ ವಿಪರೀತ ಕೌಶಲ್ಯವಿದೆ.
ಹೆಣ್ಣಿನ ಮೆದುಳಿನಲ್ಲಿ ಲವ್ ಇದೆ, ಗಂಡಸಿನ ಮೆದುಳಿನಲ್ಲಿ ಸೆಕ್ಸ ಇದೆ. ಹೆಂಡತಿಗೆ ಜ್ವರ ಬಂದಾಗ ಬ್ರೆಡ್ ತಂದು ಕುಕ್ಕಿ ಹೋದರೆ ಅದು ಗಂಡಸಿಗೆ ಕರ್ತವ್ಯದಂತೆ ಕಾಣಿಸಿದರೆ, ಹೆಣ್ಣಿಗೆ ಲವ್ ಥರ ಭಾಸವಾಗುತ್ತದೆ.
ಮನುಷ್ಯರ ಕಣ್ಣು ಸರಾಸರಿ 2 ಕೋಟಿ ಬಣ್ಣ ಗುರುತಿಸಬಹುದಾದರೂ ಗಂಡಿಗೆ ಬಣ್ಣಗಳನ್ನು ಗುರುತಿಸುವ ಸಾಮರ್ಥ್ಯ ಕಡಿಮೆ..
ಒಂದು ಹೆಣ್ಣು ದಿನವೊಂದಕ್ಕೆ 10000 ಪದಗಳನ್ನು ಮಾತನಾಡುತ್ತಾಳೆ, ಅದೇ ಗಂಡಸಿಗೆ 2000 ಪದಗಳ ನಂತರ ಮಾತೇ ಬರುವುದಿಲ್ಲ..
ಹೆಣ್ಣಿಗಿಂತ ಗಂಡಸು ಗುಟ್ಟುಗಳನ್ನು ಕಾಪಾಡಿಕೊಳ್ಳುತ್ತಾನೆ.
ಗಂಡಸಿನ ನಿಜವಾದ ಶಕ್ತಿ ಅವನ ಭುಜಗಳಲ್ಲಿ ಅಡಗಿದೆ. ಹೆಣ್ಣಿನ ನಿಜವಾದ ಶಕ್ತಿ ಅವಳ ಸೊಂಟದಲ್ಲಿದೆ.
ಗಂಡಸಿಗೆ ತನ್ನ ತಾಯಿ ಮಾಡುವ ಅಡುಗೆ ದಿ ಬೆಸ್ಟ್ ಇರುತ್ತದೆ. ಹಾಗೂ ತನ್ನ ಹೆಂಡತಿ ಯಾವರೇಜ್ ಸುಂದರಿಯಂತೆ ಭಾಸವಾಗುತ್ತದೆ. ಆದರೆ ಪ್ರತಿ ಹೆಣ್ಣಿಗೂ ತನ್ನ ತಂದೆ ದೊಡ್ಡ ರೋಲ್ಮಾಡೆಲ್ ಹಾಗೂ ತನ್ನ ಗಂಡ ಅತೀ ಸ್ಪುರದ್ರೂಪಿ..!
ಹೆಣ್ಣು ಲವ್ವಲ್ಲಿ ಬೀಳಲು ಮೂರು ವಾರ ತೆಗೆದುಕೊಂಡರೆ, ಗಂಡು ಒಂದೇ ವಾರಕ್ಕೆ ಲವ್ವಲ್ಲಿ ಬೀಳುತ್ತಾನೆ.
ಸಂಗ್ರಹ ಮಾಹಿತಿ:
Comments are closed.