ಮಂಗಳೂರು: ಕೈಗಾರಿಕಾ ರಸಾಯನಶಾಸ್ತ್ರ ವಿಭಾಗದಲ್ಲಿ ಮಂಡಿಸಿದ ‘ಸ್ಟಡೀಸ್ ಆನ್ ಕೋ ಕ್ರಿಸ್ಟಲ್ ಅಂಡ್ ಪಾಲಿಮೋರ್ಫ್ಸ್ ಆಫ್ ಫಾರ್ಮಸುಟಿಕಲಿ ಇಂಪಾರ್ಟೆಂಟ್ ಡ್ರಗ್ಸ್ ಅಂಡ್ ಅಲೈಡ್ ಕಾಂಪೌಂಡ್ಸ್’ ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಶ್ರೀಮತಿ ಲಿಖಿತ ಯು. ಅವರಿಗೆ ಮಂಗಳೂರು ವಿಶ್ವ ವಿದ್ಯಾಲಯವು ಪಿ.ಹೆಚ್.ಡಿ ಪದವಿ ನೀಡಿದೆ.
ಇವರು ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಬಿ ನಾರಾಯಣ ಅವರ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿದ್ದರು.
ಲಿಖಿತ aವರು ಮಂಗಳೂರು ವಿಶ್ವವಿದ್ಯಾಲಯ ವಿಶ್ರಾಂತ ಸಹಾಯಕ ಕುಲಸಚಿವ ಯು.ಗೋಪಾಲ್ ಮತ್ತು ಚಂದ್ರಕಲಾ ದೇವಾಡಿಗ ಅವರ ಪುತ್ರಿ. ಮಣಿಪಾಲದ ಮಾಹೆಯ ಪ್ರಾದ್ಯಾಪಕ ಪ್ರವೀಣ್ ಕುಮಾರ್ ಅವರ ಪತ್ನಿ.
Comments are closed.