ಜಗತ್ತಿನಾದ್ಯಂತ 200 ಮಿಲಿಯನ್ ಜನರನ್ನು ಒಳಗೊಂಡಿರುವ ವಾಟ್ಸ್ ಆ್ಯಪ್ ಅಪ್ಲಿಕೇಷನ್ನಲ್ಲಿ ಭಾರತದ 10 ಭಾಷೆಗಳನ್ನು ಕಾಣಬಹುದು. ಹಿಂದಿ, ಬೆಂಗಾಲಿ, ಪಂಜಾಬಿ, ತಮಿಳು, ಉರ್ದು, ಗುಜರಾತಿ, ಕನ್ನಡ, ಮಲಯಾಲಂ ಭಾಷೆಯನ್ನು ಹೊಂದಿಸಿಕೊಂಡು ಸಂದೇಶ ರವಾಣಿಸಲು ಅನುವು ಮಾಡಿ ಕೊಡುತ್ತದೆ.
ವಿಶ್ವದ ಜನಪ್ರಿಯ ಅಪ್ಲಿಕೇಶನ್ ವಾಟ್ಸ್ ಆ್ಯಪ್ ತನ್ನ ಬಳಕೆದಾರರಿಗೆ ಹೊಸದಾದ ಆಯ್ಕೆಯನ್ನು ತಿಳಿಸಲು ಮುಂದಾಗಿದೆ. ಈ ಹಿಂದೆಯೇ ಪರಿಚಯಿಸಿದ ಫೀಚರ್ ಮೂಲಕ ನಿಮ್ಮ ಮಾತೃ ಭಾಷೆಯಲ್ಲೇ ಸಂದೇಶ ರವಾನಿಸು ಹೊಸ ಆಯ್ಕೆಯನ್ನು ವಾಟ್ಸ್ ಆ್ಯಪ್ ಒದಗಿಸಿದೆ.
ಜಗತ್ತಿನಾದ್ಯಂತ 200 ಮಿಲಿಯನ್ ಜನರನ್ನು ಒಳಗೊಂಡಿರುವ ವಾಟ್ಸ್ ಆ್ಯಪ್ ಅಪ್ಲಿಕೇಷನ್ನಲ್ಲಿ ಭಾರತದ 10 ಭಾಷೆಗಳನ್ನು ಕಾಣಬಹುದು. ಹಿಂದಿ, ಬೆಂಗಾಲಿ, ಪಂಜಾಬಿ, ತಮಿಳು, ಉರ್ದು, ಗುಜರಾತಿ, ಕನ್ನಡ, ಮಲಯಾಲಂ ಭಾಷೆಯನ್ನು ಹೊಂದಿಸಿಕೊಂಡು ಸಂದೇಶ ರವಾಣಿಸಲು ಅನುವು ಮಾಡಿ ಕೊಡುತ್ತದೆ.
ಭಾಷೆ ಆಯ್ಕೆ ಹೇಗೆ…?
1.ಮೊದಲಿಗೆ ವಾಟ್ಸ್ ಆ್ಯಪ್ ಅಪ್ಲಿಕೇಶನ್ ಒಪನ್ ಮಾಡಿಕೊಳ್ಳಿ
2.ಮೆನು ಬಟನ್ ಅನ್ನು ಆಯ್ಕೆ ಮಾಡಿ.
3.ನಂತರ ಸೆಟ್ಟಿಂಗ್ ಆಯ್ಕೆಯನ್ನು ಮಾಡಿ.
4.ಆ್ಯಪ್ ಭಾಷೆಯನ್ನು ಆಯ್ಕೆ ಮಾಡಿ.
5.ನಿಮ್ಮ ಮಾತೃಭಾಷೆಯನ್ನು ಆರಿಸಿ
Comments are closed.