ರಾಷ್ಟ್ರೀಯ

ದಿಲ್ವಾಲೆ ಚಿತ್ರದ ಗಳಿಕೆ 121 ಕೋಟಿ, ಬಾಜಿರಾವ್ ಮಸ್ತಾನಿ 91 ಕೋಟಿ ರೂ.

Pinterest LinkedIn Tumblr

dilwale_mastaniಹೊಸದಿಲ್ಲಿ, ಡಿ.22:  ಬಾಲಿವುಡ್‌ ಬಾದ್‌ಷಾ ಶಾರೂಕ್‌  ಖಾನ್‌ ಮತ್ತು ಕಾಜೋಲ್‌ ಅಭಿನಯದ  ಚಿತ್ರ ದಿಲ್‌ವಾಲ್‌ ಬಾಕ್ಸ್  ಆಫೀಸ್‌ ನಲ್ಲಿ ಹಿಟ್‌ ಆಗಿದ್ದು,  ಬಾಜಿರಾವ್ ಮಸ್ತಾನಿಯನ್ನು ಮೀರಿಸಿದೆ.

ವಿಶ್ವದಾದ್ಯಂತ ಬಿರುಗಾಳಿ ಎಬ್ಬಿಸಿರುವ ದಿಲ್ವಾಲೆ ಚಿತ್ರದ ಈ ವರೆಗಿನ ಗಳಿಕೆ 191ಕೋಟಿ. ರೂ. ಇದೇ ವೇಳೆ ಬಾಲಿವುಡ್‌ ತಾರೆ ದಿಪೀಕಾ ಪಡುಕೊಣೆ ಮತ್ತು ರಣವೀರ್‌ ಸಿಂಗ್‌ ಅಭಿನಯದ ಚಿತ್ರ ಬಾಜಿರಾವ್ ಮಸ್ತಾನಿ ಗಳಿಕೆ 91 ಕೋಟಿ ರೂ.ಗಳೆಂದು  ಮೂಲಗಳು ತಿಳಿಸಿವೆ.

Write A Comment