ಕನ್ನಡ ವಾರ್ತೆಗಳು

ಕೋಟೇಶ್ವರದಲ್ಲಿ ಸಿನೆಮಾ ತಾರೆಯರ ದಂಡು

Pinterest LinkedIn Tumblr

ಕುಂದಾಪುರ: ವಕ್ವಾಡಿ ನಿವಾಸಿ ಬೆಂಗಳೂರು ಉದ್ಯಮಿ ವಿ.ಕೆ. ಮೋಹನ್ ಅವರ ಕುಟುಂಬದಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್ ಖ್ಯಾತ ಕಲಾವಿದರು ಪಾಲ್ಘೊಂಡರು.

Film Acters_Visit_kundapura (3) Film Acters_Visit_kundapura (4) Film Acters_Visit_kundapura (6) Film Acters_Visit_kundapura (7) Film Acters_Visit_kundapura (8) Film Acters_Visit_kundapura (9) Film Acters_Visit_kundapura (10) Film Acters_Visit_kundapura (2) Film Acters_Visit_kundapura (5) Film Acters_Visit_kundapura (1) Film Acters_Visit_kundapura (11)

ಕೋಟೇಶ್ವರದ ಯುವಮೆರಿಡಿಯನ್ ಕನ್ವೆನ್‌ಶನ್ ಹಾಲಿನಲ್ಲಿ ನಡೆದ ಈ ಮದುವೆ ಸಮಾರಂಭದಲ್ಲಿ ಖ್ಯಾತ ನಟ ವಿಜಯ ರಾಘವೇಂದ್ರ, ಶ್ರೀನಗರ ಕಿಟ್ಟಿ, ಹಾಸ್ಯ ಕಲಾವಿದ ಸಾಧುಕೋಕಿಲ, ಅಶ್ವಿನಿ ನಕ್ಷತ್ರ ಖ್ಯಾತಿಯ ಮಯೂರಿ, ನಟ ಬಾಲರಾಜ್ ಮೊದಲಾದವರು ಭಾಗಿಯಾಗಿದ್ದರು.

ಈ ಸಂದರ್ಭದಲ್ಲಿ ವಿ.ಕೆ. ಮೋಹನ್ ಹಾಗೂ ಕುಟುಂಬಿಕರು ಉಪಸ್ಥಿತರಿದ್ದರು.

ವರದಿ,ಚಿತ್ರ- ಯೋಗೀಶ್ ಕುಂಭಾಸಿ

Write A Comment