ಕನ್ನಡ ವಾರ್ತೆಗಳು

ಕಾಂಕ್ರಿಟೀಕರಣವಾಗುತ್ತಿದ್ದ ಮೋರಿಗೆ ಬಿದ್ದ ಡಸ್ಟರ್ ಕಾರು.

Pinterest LinkedIn Tumblr

Duster_car_drnge_1

ಉಳ್ಳಾಲ,ಜ.16: ಉಳ್ಳಾಲ ಬೈಲಿನಲ್ಲಿ ಡಸ್ಟರ್ ಕಾರು ಮೋರಿಗೆ ಬಿದ್ದ ಪರಿಣಾಮ ಚಾಲಕನಿಗೆ ಗಂಭೀರ ಗಾಯಗೊಂಡ ಘಟನೆ ಶುಕ್ರವಾರ ನಡೆದಿದೆ.
ಗಾಯಗೊಂಡ ಚಾಲಕನನ್ನು ಕೇರಳ ಮೂಲದ ಹೆಲ್ಫಿನ್(36) ಎಂದು ಗುರುತಿಸಲಾಗಿದೆ.

Duster_car_drnge_2 Duster_car_drnge_3 Duster_car_drnge_4

ಉಳ್ಳಾಲ ಮುಖ್ಯ ರಸ್ತೆಯ ಕಾಂಕ್ರಿಟೀಕರಣ ವಾಗುತ್ತಿದ್ದು,  ರಸ್ತೆ ವಿಭಾಜಕವನ್ನು ಗಮನಿಸದೆ ಯುವಕ ಕಾಂಕ್ರಿಟೀಕರಣವಾಗುತ್ತಿದ್ದ ಮೋರಿಯೊಳಗೆ ಬಿದ್ದಿದ್ದಾರೆ ಎಂದು ತಿಳಿಸಲಾಗಿದೆ.

ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Write A Comment