ಕನ್ನಡ ವಾರ್ತೆಗಳು

ವಿ.ಎಚ್ ಪಿ ,ಬಜರಂಗದಳದ ವತಿಯಿಂದ ಡಿ.8 ರಂದು ಗುರುಪುರ,ವಾಮಂಜೂರು, ಎಡಪದವು, ಕೈಕಂಬ, ಬಜ್ಪೆ ಬಂದ್ : ಪ್ರಸಾದ್ ಅತ್ತಾವರ ಸಂಪೂಣ೯ ಬೆಂಬಲ

Pinterest LinkedIn Tumblr

Prasad_Attavara_Pics

ಮಂಗಳೂರು, ಡಿಸೆಂಬರ್ 7:ಉಳಾಯಿ ಬೆಟ್ಟುವಿನಲ್ಲಿ ನಡೆದ ಹಿಂದುಗಳ ಮೇಲಿನ ದೌಜ೯ನ್ಯವನ್ನು ಖಂಡಿಸಿ, ವಿ.ಎಚ್ ಪಿ ,ಬಜರಂಗದಳದ ವತಿಯಿಂದ ಡಿ.8 ರಂದು ಕರೆಯಲಾದ ಗುರುಪುರ,ವಾಮಂಜೂರು, ಎಡಪದವು, ಕೈಕಂಬ, ಬಜ್ಪೆ ಬಂದ್ ಗೆ ರಾಮ್ ಸೇನೆಯ ಮುಖಂಡ ಪ್ರಸಾದ್ ಅತ್ತಾವರ ರವರು ಸಂಪೂಣ೯ ಬೆಂಬಲ ವ್ಯಕ್ತ ಪಡಿಸಿದ್ದಾರೆ.

ಈ ಪ್ರಕರಣವನ್ನು ಅವರು ಸಂಪೂಣ೯ವಾಗಿ ಖಂಡಿಸಿದ್ದು ,ಈ ಪ್ರಕರಣದ ಆರೋಪಿಗಳನ್ನು ಶೀಘ್ರವೆ ಬಂಧಿಸುವಂತೆ ಅವರು ಪೋಲಿಸ್ ಇಲಾಖೆ ಹಾಗೂ ರಾಜ್ಯ ಸರಕಾರಕ್ಕೆ ಈ ಮೂಲಕ ಆಗ್ರಹಿದ್ದಾರೆ

ಇಂತಹ ಪ್ರಕರಣಗಳು ಮುಂದಿನ ದಿನಗಳಲ್ಲಿ ನಡೆದರೆ ಆಗುವ ಯಾವುದೆ ಅನಾಹುತಗಳಿಗೆ ರಾಜ್ಯ ಸರಕಾರ, ಜಿಲ್ಲಾಡಳಿತ ಹಾಗೂ ಪೋಲಿಸ್ ಇಲಾಖೆ ನೇರ ಹೊಣೆ ಎಂದು ಈ ಮೂಲಕ ಎಚ್ಚರಿಸಿದ್ದಾರೆ.

Write A Comment