ಕನ್ನಡ ವಾರ್ತೆಗಳು

ಫೇಮಿನಾ ಮಿಸ್ ಇಂಡಿಯಾ ರನ್ನರ್ ಆಫ್ರೀನಾ ವಾಝ್ ತನ್ನ ತಾಯ್ನಾಡಿಗೆ.

Pinterest LinkedIn Tumblr

Afreen_Vaz_Mloru_1

ಮಂಗಳೂರು,ಎಪ್ರಿಲ್ .06 : ಮುಂಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಆಫ್ರೀನಾ ಅವರನ್ನು ಅವರ ಸ್ನೇಹಿತೆಯರು ಆತ್ಮೀಯರು ಸ್ವಾಗತಿದರು. ಈ ಸಂಧರ್ಭದಲ್ಲಿ ಮಾತನಾಡಿದ ಅವರು ಮಂಗಳೂರಿಗೆ ಬಂದಿರುವುದಕ್ಕೆ ತುಂಬಾ ಸಂತೋಷವಾಗಿದೆ ಎಂದು ಹೇಳಿದರು.

Afreen_Vaz_Mloru_2 Afreen_Vaz_Mloru_3 Afreen_Vaz_Mloru_4 Afreen_Vaz_Mloru_5 Afreen_Vaz_Mloru_6 Afreen_Vaz_Mloru_7 Afreen_Vaz_Mloru_8 Afreen_Vaz_Mloru_9 Afreen_Vaz_Mloru_10 Afreen_Vaz_Mloru_11 Afreen_Vaz_Mloru_12 Afreen_Vaz_Mloru_13 Afreen_Vaz_Mloru_14 Afreen_Vaz_Mloru_15 Afreen_Vaz_Mloru_16 Afreen_Vaz_Mloru_18 Afreen_Vaz_Mloru_19 Afreen_Vaz_Mloru_20 Afreen_Vaz_Mloru_21 Afreen_Vaz_Mloru_22 Afreen_Vaz_Mloru_23 Afreen_Vaz_Mloru_24 Afreen_Vaz_Mloru_25 Afreen_Vaz_Mloru_26 Afreen_Vaz_Mloru_27 Afreen_Vaz_Mloru_17

ಸ್ನೇಹಿತರು , ಶಿಕ್ಷಕರು, ಆತ್ಮೀಯರ ಸಹಕಾರ ಬೆಂಬಲದಿಂದಾಗಿ ಫೇಮಿನಾ ಮಿಸ್ ಇಂಡಿಯಾ 2015  ರನ್ನರ್ ಆಫ್ ಈ ಸ್ಥಾನವನ್ನು ಪಡೆದಿರುವುದಾಗಿ ಹರ್ಷ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ ದೇಶಕ್ಕೆ ಹೆಸರು ತರುವ ಗುರಿ ಹೊಂದಿದ್ದೇನೆ, ಇದಕ್ಕಾಗಿ ನುರಿತ ತರಬೇತುದಾರು ನನಗೆ ಸಿಕ್ಕಿದ್ದು ಅವರ ಮಾರ್ಗದರ್ಶನದಲ್ಲಿ ಅಂತಾರಾಷ್ಟ್ರೀಯ ಸ್ಪರ್ಧೇಯಲ್ಲಿ ಸ್ಪರ್ಧಿಸುವುದಾಗಿ ತಿಳಿಸಿದರು.

Write A Comment