ಕನ್ನಡ ವಾರ್ತೆಗಳು

ಸಿಂಡಿಕೇಟ್ ಬ್ಯಾಂಕಿನ ಕರೆನ್ಸಿ ಚೆಸ್ಟಿನಲ್ಲಿ 140 ಖೋಟಾನೋಟು ಪತ್ತೆ!

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲೆಯ ಸಿಂಡಿಕೇಟ್ ಬ್ಯಾಂಕಿನ ವಿವಿಧ ಶಾಖೆಗಳಿಂದ ಸಿಂಡಿಕೇಟ್ ಕರೆನ್ಸಿ ಚೆಸ್ಟ್‌ಗೆ ಬಂದಿದ್ದ ಕರೆನ್ಸಿಗಳನ್ನು ಪರಿಶೀಲನೆ ಮಾಡುವ ಸಂದರ್ಭ ಒಟ್ಟು 140 ಖೋಟಾನೋಟು ಪತ್ತೆಯಾಗಿದೆ.

1 ಸಾವಿರ ರೂ. ಮುಖಬೆಲೆಯ 27 (ರೂ. 27,000),  500ರ 101 (ರೂ. 50,500) ಹಾಗೂ 100ರ 12 (ರೂ. 1,200) ಖೋಟಾನೋಟುಗಳನ್ನು ಗುರುತಿಸಲಾಗಿದೆ.

Udp_Kotanote_Bank (2)

Udp_Kotanote_Bank (1)

(ಸಾಂದರ್ಭಿಕ ಚಿತ್ರಗಳು)

2014ರ ಅ. 31ರಿಂದ 2015ರ ಎ. 24ರ ಮಧ್ಯಾವಽಯಲ್ಲಿ ಜಿಲ್ಲೆಯ ವಿವಿಧ ಶಾಖೆಗಳಿಂದ ರವಾನೆಯಾಗಿ ಬಂದ ಹಣದಲ್ಲಿ ಕಳ್ಳನೋಟುಗಳು ಪತ್ತೆಯಾಗಿವೆ ಎಂದು ಸಿಂಡಿಕೇಟ್ ಬ್ಯಾಂಕಿನ ಉಡುಪಿ ರೀಜನಲ್ ಕಚೇರಿಯ ನೋಡಲ್ ಆಫಿಸರ್ ಮ್ಯಾನೇಜರ್ ಬಿ. ನರಸಿಂಹ ನಾಯಕ್ ಉಡುಪಿ ನಗರ ಠಾಣೆಗೆ ದೂರು ನೀಡಿದ್ದಾರೆ.

Write A Comment