ಹೊಸದೆಹಲಿ,ಆಗಸ್ಟ್.28 : ನವದೆಹಲಿಯಲ್ಲಿ ನಡೆಯುತ್ತಿರುವ ಜಾಗತಿಕ ಆರೋಗ್ಯ ಶೃಂಗಸಭೆಯಲ್ಲಿ ಗುರುವಾರ ಕರ್ನಾಟಕ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಇಥಿಯೋಪಿಯಾ ದೇಶದ ಆರೋಗ್ಯ ಸಚಿವರನ್ನು ಭೇಟಿಯಾದರು.
ಕರ್ನಾಟಕದ ಬೈಕ್ ಅಂಬ್ಯುಲೆನ್ಸ್ ಸೇರಿದಂತೆ ಆರೋಗ್ಯ ಇಲಾಖೆಯಲ್ಲಿ ಕೈಗೊಂಡಿರುವ ಸುಧಾರಣೆಗಳ ಬಗ್ಗೆ ಇಥಿಯೋಪಿಯಾ ಸಚಿವರು ಆಸಕ್ತಿ ವ್ಯಕ್ತಪಡಿಸಿದ್ದಾರೆ