ಕನ್ನಡ ವಾರ್ತೆಗಳು

ಡಿ.31 ರೊಳಗೆ ಕೇಬಲ್ ಟಿವಿ ಸೆಟ್ ಟಾಪ್ ಬಾಕ್ಸ್ ಅಳವಡಿಸಲು ಜಿಲ್ಲಾಧಿಕಾರಿ ಸೂಚನೆ

Pinterest LinkedIn Tumblr

Set_top_box_

ಮಂಗಳೂರು, ಡಿ.13: ಭಾರತ ಸರಕಾರದ ಅಧಿಸೂಚನೆಯಂತೆ ಕೇಬಲ್ ಟಿವಿ ಡಿಜಿಟೈಸೇಶನ್ ಕಡ್ಡಾಯಗೊಳಿಸಲಾಗಿದ್ದು, ಡಿ.31 ಅಂತಿಮ ಗಡುವಾಗಿ ನಿಗದಿಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಕೇಬಲ್ ಟಿವಿ ಡಿಜಿಟೈಸೇಶನ್ ಕಾರ್ಯ ಹಂತ 1 ಮತ್ತು ಹಂತ 2 ಈಗಾಗಲೇ ಪೂರ್ಣಗೊಂಡಿದ್ದು, ಹಂತ 3ರಲ್ಲಿ ದೇಶದ ಎಲ್ಲ ನಗರ ಪ್ರದೇಶಗಳಲ್ಲಿ ಈ ಕಾರ್ಯವನ್ನು ಕಡ್ಡಾಯಗೊಳಿಸಲಾಗಿದೆ. ಜಿಲ್ಲೆಯಲ್ಲಿ ಕೇಬಲ್ ಟಿವಿ ಗ್ರಾಹಕರು ಕೇಬಲ್ ಆಪರೇಟರ್‌ಗಳನ್ನು ಸಂಪರ್ಕಿಸಿ ಸೆಟ್ ಟಾಪ್ ಬಾಕ್ಸ್ ಗಳನ್ನು ಅಳವಡಿಸಿಕೊಳ್ಳಲು ಅವರು ಸೂಚಿಸಿದ್ದಾರೆ.

Write A Comment