ಕನ್ನಡ ವಾರ್ತೆಗಳು

ಆಳ್ವಾಸ್ ವಿರಾಸತ್‌ನಲ್ಲಿ ಮನಸೂರೆಗೊಂಡ ಘಟನುಘಟಿಗಳ ‘ರಾಗ ರಂಗೋಲಿ’

Pinterest LinkedIn Tumblr

alva's_2ndprg_1

ಮೂಡುಬಿದಿರೆ, ಡಿ.26: ಆಳ್ವಾಸ್ ವಿರಾಸತ್‌ನ ಎರಡನೆ ದಿನವಾದ ಶುಕ್ರವಾರ ಪುತ್ತಿಗೆ ಪದವಿನ ವಿವೇಕಾನಂದ ನಗರದ ವನಜಾಕ್ಷಿ ಕೆ.ಶ್ರೀಪತಿ ಭಟ್ ವೇದಿಕೆಯಲ್ಲಿ ರಾಗ ರಂಗೋಲಿ ಕಾರ್ಯಕ್ರಮ ನಡೆಯಿತು.

ಡಾ.ಕದ್ರಿ ಗೋಪಾಲನಾಥ್ ಸ್ಯಾಕ್ಸೋಫೋನ್ ಮತ್ತು ಪ್ರವೀಣ್ ಗೋಡ್ಖಿಂಡಿ ಕೊಳಲು ವಾದನ ಸಭಿಕರ ಮನಸೂರೆಗೊಂಡಿತು. ಘಟಂನಲ್ಲಿ ವಿಕ್ಕು ವಿನಾಯಕರಾವ್, ತವಿಲ್‌ನಲ್ಲಿ ತಂಜಾವೂರು ಗೋವಿಂದರಾಜನ್, ತಬ್ಲಾದಲ್ಲಿ ವಿಜಯ ಘಾಟೆ, ಕಂಜೀರದಲ್ಲಿ ಸೆಲ್ವ ಗಣೇಶ್, ಜಂಬೆಯಲ್ಲಿ ತೌಫಿಕ್ ಖುರೇಶಿ ಮತ್ತು ಕೀಬೋರ್ಡ್ ನಲ್ಲಿ ವಿ.ಉಮೇಶ್ ರಾಗ ರಂಗೋಲಿಯ ಕಾರ್ಯ ಕ್ರಮದಲ್ಲಿ ಸಾಥ್ ನೀಡಿದರು.

alva's_2ndprg_2 alva's_2ndprg_3 alva's_2ndprg_4 alva's_2ndprg_5 alva's_2ndprg_6 alva's_2ndprg_7 alva's_2ndprg_8 alva's_2ndprg_9 alva's_2ndprg_10 alva's_2ndprg_11 alva's_2ndprg_12 alva's_2ndprg_13alva's_2ndprg_14 alva's_2ndprg_15 alva's_2ndprg_16 alva's_2ndprg_17 alva's_2ndprg_18 alva's_2ndprg_21 alva's_2ndprg_22 alva's_2ndprg_19 alva's_2ndprg_20 alva's_2ndprg_23

ನಂತರ ಮುಂಬೈನ ಉಸ್ತಾದ್ ಮುನಾವರ್ ಮಾಸುಮ್ ಮತ್ತು ಬಳಗದಿಂದ ಕವ್ವಾಲಿ ಮತ್ತು ಸೂಫಿ ಹಾಡುಗಳು ಪ್ರಸ್ತುತಗೊಂಡವು. ಇದಕ್ಕೂ ಮೊದಲು ಮುಂಬೈ ಬಂಟ್ಸ್ ಸಂಘದ ಅಧ್ಯಕ್ಷ ಕರ್ನಿರೆ ವಿಶ್ವನಾಥ ರೈ ಮತ್ತು ಬೆಳ್ತಂಗಡಿಯ ರಮಾನಂದ ಸಾಲ್ಯಾನ್ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

Write A Comment