ಕನ್ನಡ ವಾರ್ತೆಗಳು

ಇಂದ್ರಧನುಷ್ ಅಭಿಯಾನಕ್ಕೆ ಚಾಲನೆ.

Pinterest LinkedIn Tumblr

lady_goshen_indrdanus_1

ಮಂಗಳೂರು,ಜ.04: ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ದ.ಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ ವತಿಯಿಂದ ಗರ್ಭಿಣಿ ಹಾಗೂ 2 ವರ್ಷದೊಳಗಿನ ಮಕ್ಕಳಿಗೆ ನೀಡುವ ನಾಲ್ಕನೆ ಸುತ್ತಿನ ಇಂದ್ರಧನುಷ್ ಲಸಿಕೆ ಕಾರ್ಯಕ್ರಮಕ್ಕೆ ಸೋಮವಾರ ನಗರದ ಲೇಡಿಗೋಶನ್ ಆಸ್ಪತ್ರೆಯಲ್ಲಿ ಶಾಸಕ ಜೆ.ಆರ್ ಲೋಬೋ ಅವರು ಚಾಲನೆ ನೀಡಿದರು.

lady_goshen_indrdanus_2 lady_goshen_indrdanus_3 lady_goshen_indrdanus_4 lady_goshen_indrdanus_5

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಐ ಶ್ರೀವಿಧ್ಯಾ, ಡಾ. ಸಿಕಂದರ್ ಪಾಷಾ ಮೊದಲಾದವರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.

ಹೆಚ್ಚಿನ ವಿವರ ನಿರೀಕ್ಷಿಸಿರಿ…..

Write A Comment