ಕನ್ನಡ ವಾರ್ತೆಗಳು

ವಳಚ್ಚಿಲ್ : ರೈಲ್ವೆ ಹಳಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ: ಕೊಲೆ ಶಂಕೆ

Pinterest LinkedIn Tumblr

valcil_dead_body_1

ಮಂಗಳೂರು,ಜ.07: ವಳಚ್ಚಿಲ್ ನ ರೈಲ್ವೆ ಹಳಿ ಬಳಿ ವ್ಯಕ್ತಿಯೊಬ್ಬರ ಮೃತದೇಹವೊಂದು ಪತ್ತೆಯಾಗಿದೆ.

ಮೃತಪಟ್ಟ ವ್ಯಕ್ತಿಯನ್ನು ವಿ,ಎಚ್.ಹಮಜ್ಜ್ (52) ಎಂದು ಗುರುತಿಸಲಾಗಿದೆ. ರೈಲ್ವೆ ಕಾವಲುಗಾರ ಈ ವ್ಯಕ್ತಿಯ ಮೃತದೇಹವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

valcil_dead_body_m

 

 valcil_dead_body_2 valcil_dead_body_3

ಪೊಲೀಸರು ವ್ಯಕ್ತಿಯನ್ನು ಕೊಲೆ ರೈಲ್ವೆಹಳಿಯಲ್ಲಿ ತಂದು ಹಾಕಿದ್ದಾರೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ

ಮೃತ ದೇಹವನ್ನು ವೆನ್ಲಾಕ್ ಶವಾಗಾರಕ್ಕೆ ವರ್ಗಾಯಿಸಲಾಗಿದೆ.
ಹೆಚ್ಚಿನ ವಿವರ ನಿರೀಕ್ಷಿಸಿರಿ…..

Write A Comment