ಕನ್ನಡ ವಾರ್ತೆಗಳು

ಶೀಘ್ರದಲ್ಲೇ ಪಿಲಿಕುಳ ನಿಸರ್ಗಧಾಮದಲ್ಲಿ ಆಂಗ್ಲಿಂಗ್ ಪ್ರಾರಂಭ.

Pinterest LinkedIn Tumblr

pilikula_angaling_photot

ಮಂಗಳೂರು,ಜ.19: ಪಿಲಿಕುಳ ನಿಸರ್ಗಧಾಮದ ದೋಣಿವಿಹಾರ ಕೇಂದ್ರದಲ್ಲಿರುವ ಕೆರೆಯಲ್ಲಿ ಆಂಗ್ಲಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಸುಮಾರು 20 ಅಡಿ ಆಳದ, ಆರು ಎಕ್ರೆ ವಿಸ್ತಿರ್ಣದಲ್ಲಿರುವ ಈ ಕೆರೆಯಲ್ಲಿ ನೋಂದಾಯಿತ ಸದಸ್ಯರು ಮಾತ್ರ ಆಂಗ್ಲಿಂಗ್ ಮಾಡಬಹುದಾಗಿದೆ.

ಸುರಕ್ಷಾ ಜಾಕೆಟ್ ನೊಂದಿಗೆ ಈ ಹವ್ಯಾಸದಲ್ಲಿ ಪಾಲ್ಗೊಳ್ಳಲು ಇಚ್ಚಿಸುವವರು ಹೆಚ್ಚಿನ ವಿವರಗಳಿಗೆ ಪಿಲಿಕುಳ ನಿಸರ್ಗಧಾಮದ ವೈಬ್ www.pilikula.com ಹಾಗೂ ಕಛೇರಿ ವೇಳೆಯಲ್ಲಿ ಆಡಳಿತಾಧಿಕಾರಿಯವರನ್ನು (ಮೊಬೈಲ್ ಸಂಖ್ಯೆ : 9901790670) ಸಂಪರ್ಕಿಸಬಹುದು.

Write A Comment