ಮಂಗಳೂರು,ಫೆ.25: ಸ್ವಿಪ್ಟ್ ಕಾರು ಮತ್ತು ಸ್ಕೂಟರ್ ಮುಖಾಮುಖಿ ಢಿಕ್ಕಿಯಾಗಿ ಸ್ಕೂಟರ್ ಸವಾರ ಗಂಭೀರ ಗಾಯಗೊಂಡ ಘಟನೆ ತೊಕ್ಕೊಟ್ಟು ಬಬ್ಬುಕಟ್ಟಯಲ್ಲಿ ಬಳಿ ಗುರುವಾರ ನಡೆದಿದೆ.
ಗಾಯಗೊಂಡರವರನ್ನು ಕಾಪಿಕಾಡು ನಿವಾಸಿ ರಾಬಿನ್ ಎಂದು ಗುರುತಿಸಲಾಗಿದೆ.
ಕುತ್ತಾರಿನಿಂದ ತೊಕ್ಕೊಟ್ಟು ಕಡೆಗೆ ಅತೀವೇಗದಲ್ಲಿ ಕಾರು ಚಲಾಯಿಸಿಕೊಂಡು ಬರುತ್ತಿದ್ದ ಇವರು ಓವರ್ ಟೇಕ್ ಮಾಡುವ ಬರದಲ್ಲಿ ಸ್ಕೂಟರಿಗೆ ಡಿಕ್ಕಿ ಹೊಡಿದ್ದಾರೆ.
ಉಳ್ಳಾಲ ಠಾಣೆಯಲ್ಲಿ ದಾಖಾಲಾಗಿದೆ.