ಕನ್ನಡ ವಾರ್ತೆಗಳು

ಪಿಕ್‌ಅಪ್ ಗಾಡಿ ಪಲ್ಟಿ : ಚಾಲಕ ಪಾರು

Pinterest LinkedIn Tumblr

pikup_lorry_palti

ಉಳ್ಳಾಲ,ಎ.25: ಸೋಮೇಶ್ವರ ರೈಲ್ವೇ ಗೇಟ್ ಬಳಿ ಪಿಕ್ ಅಪ್ ಲಾರಿಯೊಂದು ಪಲ್ಟಿಯಾದ ಘಟನೆ ಸೋಮವಾರ ನಡೆದಿದೆ.

ಪಿಕ್‌ಆಪ್ ಲಾರಿಯಲಲ್ಲಿ ಕಬ್ಬಿಣದ ರಾಡ್ ಸಾಗಿಸುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಗಾಡಿ ಪಲ್ಟಿಯಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಹೆಚ್ಚಿನ ವಿವರ ನಿರೀಕ್ಷಿಸಿರಿ…

Write A Comment