ಮುಂಬಯಿ: ಕುಲಾಲ ಸಂಘ ಮುಂಬಯಿ ಇದರ ನವಿಮುಂಬಯಿ ಸ್ಥಳೀಯ ಮಹಿಳಾ ವಿಭಾಗದ 2015-2017 ರ ಸಾಲಿನ ಪಧಾದಿಕಾರಿಗಳ ಆಯ್ಕೆಯು ಇತ್ತೀಚಿಗೆ ನಡೆಯಿತು.
ಈ ಸಂದರ್ಭದಲ್ಲಿ ಪ್ರೇಮ ಎಲ್ ಮೂಲ್ಯ ಇವರನ್ನು ಕಾರ್ಯಾಧ್ಯಕ್ಷೆಯಾಗಿ ಆಯ್ಕೆ ಮಾಡಲಾಯಿತು. ಉಪ ಕಾರ್ಯಾಧ್ಯಕ್ಷೆಯಾಗಿ ಉಷಾ ಆರ್ ಮೂಲ್ಯ , ಕಾರ್ಯದರ್ಶಿಯಾಗಿ ಲತಾ.ಆರ್.ಮೂಲ್ಯ, ಜೊತೆ ಕಾರ್ಯದರ್ಶಿಯಾಗಿ ಶೋಭಾ .ಎನ್.ಬಂಗೇರ , ಕೋಶಾಧಿಕಾರಿಯಾಗಿ ವಿನೋದ.ಎಸ್.ಮೂಲ್ಯ, ಜೊತೆ ಕೋಶಾಧಿಕಾರಿಯಾಗಿ ಬೇಬಿ.ವಿ.ಬಂಗೇರ ಆಯ್ಕೆಯಾದರು.
ಸದಸ್ಯರಾಗಿ ಮಲ್ಲಿಕಾ.ಡಿ. ಕುಲಾಲ್, ಸವೀನ .ಎಸ್.ಕುಲಾಲ್, ಪೂರ್ಣಿಮಾ.ಯು.ಕುಲಾಲ್, ಚಂದ್ರಕಲಾ ಡಿ ಮೂಲ್ಯ, ದನವಂತಿ.ಎಸ್.ಬಂಜನ್, ಡಾ.ಸುಚೀತ್ರ.ಎಸ್.ಸಲಿಯಾನ್, ಮಮತ.ಎಸ್.ಮೂಲ್ಯ, ಕಲಾವತಿ.ಕೆ.ಕುಚಿಯಾನ್,ಮಲಾತಿ.ಜೆ.ಅಂಚನ್,ಪದ್ಮವತಿ ಕುಲಾ, ರಮಾವತಿ.ಎಸ್.ಕುಲಾಲ್, ಪಾರ್ವತಿ.ಡಿ.ಕುಲಾಲ್, ಸರೋಜಿನಿ.ಎಸ್.ಕುಲಾಲ್, ಶಾರಾಧ.ಡಿ.ಮೂಲ್ಯ, ಶಶಿಕಲಾ.ಎಸ್.ಮೂಲ್ಯ, ಸುಚಿತ.ವಿ.ಮೂಲ್ಯ,ಸುನೀತ.ಎಸ್.ಮೂಲ್ಯ, ಸುರೇಖಾ.ಎಸ್.ಹಂದ, ಯಶೋಧ.ಆರ್.ಮೂಲ್ಯ, ಹರಿಣಾಕ್ಷಿ.ಅ.ಸಾಲಿಯಾನ್ ಆಯ್ಕೆಯಾದರು.