ಗಲ್ಫ್

ದುಬೈ: ‘ಬ್ರಹ್ಮಶ್ರೀ ನಾರಾಯಾಣಗುರು’ ತುಳು ಸಿನಿಮಾ ಬಿಡುಗಡೆ ಮುಂದೂಡಿಕೆ

Pinterest LinkedIn Tumblr

Shri_Narayana_guru222

ದುಬೈ, ಡಿ.1: ಡಿಸೆಂಬರ್ 5ರಂದು ದುಬೈಯ ಬರ್‌ದುಬೈ ಗೋಲ್ಡನ್ ಸಿನಿಮಾ ಮಂದಿರದಲ್ಲಿ ಬಿಡುಗಡೆಯಾಗಬೇಕಿದ್ದ ‘ಬ್ರಹ್ಮಶ್ರೀ ನಾರಾಯಾಣಗುರು’ ತುಳು ಸಿನಿಮಾವನ್ನು ಕಾರಣಾಂತರಗಳಿಂದ ಮುಂದೂಡಲಾಗಿದೆ. 2015ರ ಜನವರಿ 9ರಂದು ಈ ಸಿನಿಮಾ ಬಿಡುಗಡೆಗೊಳ್ಳಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

Write A Comment