ಗಲ್ಫ್

ದುಬೈ ಏ.24ರಂದು ಯುಎಇ ಗಾಣಿಗ ಸಮಾಜದ 9ನೆ ವಾರ್ಷಿಕ ಸಮ್ಮಿಲನ

Pinterest LinkedIn Tumblr

Print

ಯುಎಇ ಗಾಣಿಗ ಸಮಾಜದ 9ನೆ ವಾರ್ಷಿಕ ಸಮ್ಮಿಲನವು ಏ.24ರಂದು ಬೆಳಿಗ್ಗೆ 10ರಿಂದ ಸಂಜೆ 4ರ ವರಗೆ ದುಬೈ ಕಿಸೆಸ್ ನ ಫೂರ್ಚುನ್ ಗ್ರಾಂಡ್ ಹೋಟೆಲ್ನಲ್ಲಿ ನಡೆಯಲಿರುವುದು.

ದಿನಪೂರ್ತಿ ಆಕರ್ಷಕ ವರ್ಣರಂಜಿತ ಕಾರ್ಯಕ್ರಮದಲ್ಲಿ ಗಾಣಿಗ ಭಾಂದವರ ವೈವಿದ್ಯಮ ನೃತ್ಯ, ಹಾಸ್ಯ, ಪ್ರಹಸನಗಳು ಜರಗಲಿದೆ.

Write A Comment