ಗಲ್ಫ್

ಸೌದಿಯಲ್ಲಿ 431 ಐಸಿಸ್ ಸಹಚರರ ಬಂಧನ

Pinterest LinkedIn Tumblr

isis

ರಿಯಾದ್: ಐಸಿಸ್ ಉಗ್ರರೊಂದಿಗೆ ಕೈಜೋಡಿಸಿದ್ದ ಸಂಘಟನೆಯೊಂನ್ನು ಭೇದಿ ಸಿರುವುದಾಗಿ ಸೌದಿಯ ಅಧಿರಿಗಳ ತಂಡ ಹೇಳಿಕೊಂಡಿದ್ದು, ಈತನಕ ಸುಮಾರು 431 ಸದಸ್ಯರನ್ನು ಬಂಧಿಸಿದ್ದಾಗಿ ಘೋಷಿಸಿದೆ.

ಅವರಲ್ಲಿ ಹೆಚ್ಚಿನವರು ಸೌದಿ ಮೂಲದವರೇ ಎಂದೂ ತಿಳಿದುಬಂದಿದೆ. ಕಳೆದ ಕೆಲವು ವಾರಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದ ಅಧಿಕಾರಿಗಳು, ಡೀಶ್ ಉಗ್ರಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದ ಆ ಗುಂಪಿನ ಅಡಗುತಾಣವನ್ನೇ ನಾಶಮಾಡಿದ್ದಾಗಿ ಸೌದಿಯ ಸಚಿವಾಲಯ ತಿಳಿಸಿದೆ.

Write A Comment