ಗಲ್ಫ್

ದುಬೈಯಲ್ಲಿ ಪ್ರದರ್ಶನ ಕಂಡ ‘ಚಾಲಿಪೋಲಿಲು’ ತುಳು ಸಿನೆಮಾಗೆ ಉತ್ತಮ ರೆಸ್ಪಾನ್ಸ್

Pinterest LinkedIn Tumblr

dubai chalipolilu- Dec 25-2015-016

ಫೋಟೋ: ಅಶೋಕ್ ಬೆಳ್ಮಣ್

ದುಬೈ, ಡಿ.25: ಗುರುವಾರ(ಡಿಸೆಂಬರ್ 24)ದಂದು ದುಬೈಯ ಲ್ಯಾಮ್ಸಿ ಪ್ಲಾಝಾದ ಲ್ಯಾಮ್ಸಿ ಸಿನೆಮಾ ಮಂದಿರದಲ್ಲಿ ಪ್ರದರ್ಶನ ಕಂಡ ಹಾಸ್ಯಮಯ ಸೂಪರ್ ಹಿಟ್ ತುಳು ಚಿತ್ರ ‘ಚಾಲಿಪೋಲಿಲು’ಗೆ ಉತ್ತಮ ರೆಸ್ಪಾನ್ಸ್ ವ್ಯಕ್ತವಾಗಿದೆ.

ಗುರುವಾರ ಸಂಜೆ 4 ಮತ್ತು 5 ಗಂಟೆಗೆ ಪ್ರದರ್ಶನ ಕಂಡ ‘ಚಾಲಿಪೋಲಿಲು’ ಸಿನೆಮಾ ನೋಡಲು ಜನ ಕಿಕ್ಕಿರಿದು ಸೇರಿದ್ದರು. ಶುಕ್ರವಾರದಂದು ಕೂಡಾ ದುಬೈಯಲ್ಲಿ ಇನ್ನೊಂದು ಪ್ರದರ್ಶನ ಕಾಣಲಿದೆ. ಜೊತೆಗೆ ಅಬುಧಾಬಿಯ ಎಲ್‌ಡೋರಡೋ ಸಿನೆಮಾ ಮಂದಿರದಲ್ಲಿ ಕೂಡಾ 4 ಗಂಟೆಗೆ ಪ್ರದರ್ಶನ ಕಾಣಲಿದೆ.

dubai chalipolilu- Dec 25-2015-001

dubai chalipolilu- Dec 25-2015-002

dubai chalipolilu- Dec 25-2015-003

dubai chalipolilu- Dec 25-2015-004

dubai chalipolilu- Dec 25-2015-005

dubai chalipolilu- Dec 25-2015-006

dubai chalipolilu- Dec 25-2015-007 dubai chalipolilu- Dec 25-2015-008

dubai chalipolilu- Dec 25-2015-009

dubai chalipolilu- Dec 25-2015-010

 dubai chalipolilu- Dec 25-2015-012

dubai chalipolilu- Dec 25-2015-013

dubai chalipolilu- Dec 25-2015-014

dubai chalipolilu- Dec 25-2015-015

ಗುರುವಾರ ಸಂಜೆ ದುಬೈಯ ಲ್ಯಾಮ್ಸಿ ಪ್ಲಾಝಾದ ಲ್ಯಾಮ್ಸಿ ಸಿನೆಮಾ ಮಂದಿರದಲ್ಲಿ ಪ್ರದರ್ಶನ ಕಂಡ ಸಿನೆಮಾದ ಮೊದಲ ಪ್ರದರ್ಶನದ ವೇಳೆ ದುಬೈ ಅಕ್ಮೆ ಬಿಲ್ಡಿಂಗ್ ಮೆಟಿರಿಯಲ್ಸ್‌ನ ಆಡಳಿತ ನಿರ್ದೇಶಕ ಹರೀಶ್ ಶೇರಿಗಾರ್, ಅವರ ಧರ್ಮ ಪತ್ನಿ ಶರ್ಮಿಳಾ ಶೇರಿಗಾರ್, ಸಹೋದರ ದಿನೇಶ್ ಶೇರಿಗಾರ್, ಸಿನೆಮಾ ವಿತರಕ ಕರ್ನೂರು ಮೋಹನ್ ರೈ ಸೇರಿದಂತೆ ಮತ್ತಿತರರು ಹಾಜರಿದ್ದರು.

Write A Comment