ನವದೆಹಲಿ: ಡಿಸೇಲ್ ಬೆಳಯನ್ನು 95 ಪೈಸೆ ಏರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಈ ಹೊಸ ದರ ಇಂದು ಮಧ್ಯರಾತ್ರಿಯಿಂದ ಜಾರಿಯಾಗಲಿದೆ. ಆದರೆ ಪೆಟ್ರೋಲ್ ಮತ್ತು ಎಲ್ ಪಿ ಜಿ ದರಗಳಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಸೆಪ್ಟೆಂಬರ್ 1, 2015 ರಂದು ಡಿಸೇಲ್ ದರದಲ್ಲಿ 50 ಪೈಸೆ ಇಳಿಕೆ ಕಂಡಿತ್ತು. ಬೆಂಗಳೂರಿನಲ್ಲಿ ದರ ಪರಿಷ್ಕರಣೆಗೂ ಮುಂಚೆ ಡೀಸೆಲ್ ಬೆಲೆ ಸದ್ಯಕ್ಕೆ 47.61 ರೂ ಇದೆ.
ರಾಷ್ಟ್ರೀಯ