ರಾಷ್ಟ್ರೀಯ

30 ವಿದೇಶಿ ಉಪಗ್ರಹಗಳನ್ನು ಉಡ್ಡಯನ ಮಾಡಲಿದೆ ಇಸ್ರೋ

Pinterest LinkedIn Tumblr

isro_1

ಜೈಪುರ: ವಿವಿಧ ರಾಷ್ಟ್ರಗಳ 30ಕ್ಕೂ ಹೆಚ್ಚು ಉಪಗ್ರಹಗಳನ್ನು ಉಡ್ಡಯನ ನಡೆಸಲಿರುವ ಅನುಮತಿ ಇಸ್ರೋಗೆ ಸಿಕ್ಕಿದೆ ಎಂದು ಇಸ್ರೋ ಚೇರ್ ಮೆನ್ ಎ. ಎಸ್ ಕಿರಣ್ ಕುಮಾರ್ ಹೇಳಿದ್ದಾರೆ.

ಮುಂಬರುವ ಎರಡ್ಮೂರು ವರುಷಗಳಲ್ಲಿ  ಏಳೆಂಟು ದೇಶಗಳ 30 ರಷ್ಟು ಕೃತಕ ಉಪಗ್ರಹಗಳವನ್ನು  ಇಸ್ರೋ ಉಡ್ಡಯನ ಮಾಡಲಿದೆ.

ಈ ಮೂಲಕ ಬಾಹ್ಯಕಾಶ ತಂತ್ರಜ್ಞಾನದಲ್ಲಿ ಇಸ್ರೋ(Indian Space and Research Organisation) ಗೆ ಮಹತ್ತರವಾದ ಮನ್ನಣೆ ಪ್ರಾಪ್ತವಾಗಿದೆ.

ಕೆಲವು ದಿನಗಳ ಹಿಂದೆಯಷ್ಟೇ ಸಿಂಗಾಪುರ್ನ 6 ಉಪಗ್ರಹಗಳನ್ನು ಪಿಎಸ್ಎಲ್ವಿ- ಸಿ 29  ರಾಕೆಟ್ ಯಶಸ್ವಿಯಾಗಿ ಭ್ರಮಣಪಥಕ್ಕೆ ತಲುಪಿಸಿತ್ತು.

Write A Comment