ಮನೋರಂಜನೆ

ಅಭಿಮಾನಿಗಳಿಗೆ ಹೊಸ ವರ್ಷ ಶುಭಾಶಯ ಹೇಳಿದ ರಜನಿಕಾಂತ್

Pinterest LinkedIn Tumblr

rajinikanth

ಬೆಂಗಳೂರು: ಕಬಾಲಿ ಚಿತ್ರದ ಚಿತ್ರೀಕರಣ ಚೆನ್ನೈನಲ್ಲಿ ನಡೆಯುತ್ತಿದ್ದು, ಹೊಸ ವರ್ಷಕ್ಕೆ ತಮ್ಮ ನೆಚ್ಚಿನ ನಟ ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ರನ್ನು ಭೇಟಿ ಮಾಡಲು ಬಂದಿದ್ದ ಅಭಿಮಾನಿಗಳಿಗೆ ಹೊಸ ವರ್ಷದ ಶುಭಾಶಯ ಹೇಳಿದ್ದಾರೆ.

ಚೆನ್ನೈ ಪೋಯರ್ಸ್ ಗಾರ್ಡನ್ ನಲ್ಲಿರುವ ತಮ್ಮ ರಾಘವೇಂದ್ರ ನಿವಾಸದ ಬಳಿ ನೆರೆದಿದ್ದ ಸಾವಿರಾರು ಅಭಿಮಾನಿಗಳನ್ನು ಕಂಡ ರಜನಿಕಾಂತ್ ಅಭಿಮಾನಿಗಳ ಕಡೆ ಕೈಬಿಸಿ ಶುಭಾಶಯ ಹೇಳಿದರು. ತಮ್ಮ ಹೆಚ್ಚಿನ ನಟನನ್ನು ಕಂಡ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು.

Write A Comment