ರಾಷ್ಟ್ರೀಯ

ಜನವರಿ 15 ರವರೆಗೆ ಹಾರ್ದಿಕ್ ಪಟೇಲ್‌ಗೆ ಪೊಲೀಸ್ ಬಂಧನ

Pinterest LinkedIn Tumblr

hardik-patelವಿಸ್ನಾಗರ್: 6 ತಿಂಗಳ ಹಿಂದೆ ಹಿಂಸಾಚಾರಕ್ಕೆ ಪ್ರೇರಣೆ ನೀಡಿದ ಆರೋಪದಲ್ಲಿ ಮೀಸಲಾತಿಗಾಗಿ ಹೋರಾಡುತ್ತಿರುವ ಹಾರ್ದಿಕ್ ಪಟೇಲ್ ನ್ನು ಜನವರಿ 15 ರವರೆಗೆ ಪೊಲೀಸ್ ವಶದಲ್ಲಿರಿಸಲಾಗಿದೆ.

ಹಾರ್ದಿಕ್ ಪಟೇಲ್ ಅವರನ್ನು ಮಂಗಳವಾರ ಮೆಹ್‌ಸೇನಾ ಪೊಲೀಸರು ಜ್ಯುಡಿಷಲ್ ಮೆಜಿಸ್ಟ್ರೇಟರ್ ಎಎನ್ ಪಟೇಲ್ ಅವರ ಮನೆಗೆ ಹಾಜರು ಪಡಿಸಿದ್ದರು. ಅಲ್ಲಿಂದ ಹಾರ್ದಿಕ್‌ನ್ನು 5 ದಿನಗಳ ಕಾಲ ಬಂಧನದಲ್ಲಿಡಲಾಗಿದೆ.

ಜನವರಿ 11ಕ್ಕೆ ವಿಸ್ನಾಗರ್ ಪೊಲೀಸರು ಹಾರ್ದಿಕ್ ಪಾಟೇಲ್‌ನ್ನು ವಶಕ್ಕೆ ತೆಗೆದುಕೊಂಡಿದ್ದರು.

Write A Comment