ಮುಂಬೈ: ಬಿಕಿನಿ ಸುಂದರಿ ಪೂನಮ್ ಪಾಂಡೆ ಭಾರತದ ಆಸ್ಟ್ರೇಲಿಯಾ ವಿರುದ್ಧದ ಗೆಲುವಿಗೆ ತುಂಬಾನೇ ಡಿಫರೆಂಟ್ ಆಗಿ ಅಭಿನಂದಿಸಿದ್ದಾಳೆ.
ಟ್ವಿಟರ್‍ನಲ್ಲಿ ಸೆಕ್ಸಿ ಫೊಟೋಗಳನ್ನ ಹಾಕೋ ಮೂಲಕ ಭಾರತ ತಂಡಕ್ಕೆ ಪೂನಂ ಶುಭ ಅಭಿನಂದಿಸಿದ್ದಾಳೆ. ಎರಡು ಫೊಟೋಗಳಲ್ಲಿ ಮೊದಲನೆದು ಭಾರತ ಕ್ರಿಕೆಟ್ ತಂಡಕ್ಕೆ ಹಾಗೂ ಎರಡನೆಯ ಹಾಟ್ ಫೊಟೋ ಮ್ಯಾನ್ ಆಫ್ ದಿ ಮ್ಯಾಚ್ ಆದ ವಿರಾಠ್ ಕೊಹ್ಲಿಗೆ ಎಂದು ಟ್ವೀಟ್ ಮಾಡಿದ್ದಾಳೆ.