ಅಂತರಾಷ್ಟ್ರೀಯ

ಜರ್ಮನಿಯ ಮಹಾನಗರವೊಂದಕ್ಕೆ ಮೇಯರ್ ಆದ ಭಾರತೀಯ

Pinterest LinkedIn Tumblr

ಜ಻ರಮ಻ನಿಜರ್ಮನಿ, ಸೆ.14-ಇಲ್ಲಿನ ಪ್ರಮುಖ ಮಹಾ ನಗರವೊಂದರ ಮೇಯರ್ ಆಗಿ ಇದೇ ಮೊದಲ ಬಾರಿಗೆ ಭಾರತ ಮೂಲದ ಅಶೋಕ್ ಶ್ರೀಧರನ್ ಅವರು ಆಯ್ಕೆಯಾಗುವ ಮೂಲಕ ಜರ್ಮನಿಯಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾರೆ.

ಜರ್ಮನಿಯ ಹಳೆ ರಾಜಧಾನಿ ನಗರದ ಮೇಯರ್ ಸ್ಥಾನಕ್ಕೆ ನಿನ್ನೆ ನಡೆದ ಚುನಾವಣೆಯಲ್ಲಿ ಶೇ.50.06 ರಷ್ಟು ಮತದಾನವಾಗಿದ್ದು, 49ರ ಹರೆಯದ ಶ್ರೀಧರನ್ ಬಹುಮತ ಗಳಿಸಿ ಆಯ್ಕೆಯಾದರು.

21 ವರ್ಷಗಳ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ (ಎಸ್‌ಡಿಸಿ)ಯ ಆಳ್ವಿಕೆ ಅಂತ್ಯಗೊಂಡಿದ್ದು, ಕ್ರಿಶ್ಚಿಯನ್ ಡೆಮಾಕ್ರಟಿಕ್ ಯೂನಿಯನ್ (ಸಿಡಿಯು) ಆಡಳಿತದ ಚುಕ್ಕಾಣಿ ಹಿಡಿದಿದೆ.

Write A Comment