ಅಂತರಾಷ್ಟ್ರೀಯ

ಡೆಂಟಿಸ್ಟ್ ಗಳಿಂದ ದೂರವಿರಬೇಕೇ?

Pinterest LinkedIn Tumblr

dental-problemsಡೆಂಟಿಸ್ಟ್ ಗಳ ಬಳಿ ಹೋಗದೆಯೂ ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹೇಗೆ ಗೊತ್ತಾ?

ಒಂದು ದೊಡ್ಡ ಚಮಚದಲ್ಲಿ ಕೊಬ್ಬರಿ ಎಣ್ಣೆಯನ್ನು ಬಾಯಿಯೊಳಗೆ ಹಾಕಿಕೊಳ್ಳಿ. 15-20 ನಿಮಿಷ ಅದನ್ನು ಬಾಯಿಯೊಳಗೆ ಅತ್ತಿಂದಿತ್ತ ಗುಳುಗುಳು ಮಾಡಿ. ಬಳಿಕ ಇದನ್ನು ಉಗಿಯಿರಿ. ನಂತರ  ಚೆನ್ನಾಗಿ ಬ್ರಶ್ ಮಾಡಿ. ಅಂದಹಾಗೆ, ಈ ಪ್ರಯೋಗವನ್ನು ಬೆಳಗ್ಗೆ ಹಲ್ಲುಜ್ಜಿದ ಬಳಿಕ ನಡೆಸಬೇಕಾಗುತ್ತದೆ. ಈ ಕ್ರಿಯೆಯಿಂದ 4 ಲಾಭಗಳುಂಟು. ಹಲ್ಲುಗಳು ಬಿಳಿ ಆಗುವುದಲ್ಲದೆ, ಸದೃಢಗೊಳ್ಳುತ್ತವೆ.  ಬಾಯಿ ವಾಸನೆ ದೂರವಾಗುತ್ತದೆ. ಒಂದು ವರುಷದ ವರೆಗೆ ನಿತ್ಯ ಹೀಗೆ ಮಾಡಿದರೆ, ಹಲ್ಲಿನ ಮೇಲಿರುವ ಕಲೆಗಳೂ ನಿರ್ನಾಮಗೊಳ್ಳುತ್ತವೆ. ಹಲ್ಲುಗಳ ಸಂದಿಯಲ್ಲಿರುವ ಇಲ್ಲಸಲ್ಲದ  ಬ್ಯಾಕ್ಟೀರಿಯಾಗಳೂ ಕೊಲ್ಲಲ್ಪಡುತ್ತವೆ.

Write A Comment