ಅಂತರಾಷ್ಟ್ರೀಯ

ವಜ್ರಗಳಿಗೆ ಬೆಲೆ ಕಟ್ಟೋದೇ ಸಮಸ್ಯೆ!

Pinterest LinkedIn Tumblr

dimondfff

ಲಂಡನ್: ಇತ್ತೀಚೆಗೆ ದಕ್ಷಿಣ ಆಫ್ರಿಕಾದ ಲೆಸೋಥೋ ಎಂಬಲ್ಲಿ ವಿಶ್ವದ ಅತಿದೊಡ್ಡ ಮತ್ತು ಅಪರೂಪದ ವಜ್ರವೊಂದು ಸಿಕ್ಕಿದಾಗ ಗಣಿಕಾರ್ಮಿಕರಿಗೆ ಹಾಗೂ ಮಾಲೀಕರಿಗೆ ಆದ ಸಂತೋಷ ಅಷ್ಟಿಷ್ಟಲ್ಲ.

ಆದರೆ, ಈಗ ಗಾಲ್ಫ್ ಬಾಲ್ ಗಾತ್ರದ, 357 ಕ್ಯಾರೆಟ್ ನ ಈ ವಜ್ರದ ಮೌಲ್ಯವೆಷ್ಟು ಎಂದು ನಿರ್ಧಿರಿಸುವುದೇ ದೊಡ್ಡ ತಲೆನೋವಾಗಿತ್ತಂತೆ! ಹೀಗೆಂದು ಸ್ವತಃ ಜೆಮ್ ಡೈಮಂಡ್ ಮಾರಾಟದ ಮುಖ್ಯಸ್ಥ ಬ್ರಾಂಡನ್ ಡಿ ಬ್ರೂನ್ ಹೇಳಿದ್ದಾರೆ.

Write A Comment