ನಿಮಗೆ ಗೊತ್ತಾ ಯಾವ ಯಾವ ಸೆಕ್ಸ್ ಪೊಸಿಶನ್ಗಳು ನಿಮ್ಮ ಸಂಗಾತಿಗೆ ಖುಶಿ ನೀಡುತ್ತದೆ ಎಂದು. ನಿಮಗೆ ಗೊತ್ತಿದ್ದರೆ ಒಳ್ಳೆಯದೇ, ಆದರೆ ಈ ಬಗ್ಗೆ ನಿಮಗೆ ತಿಳಿಯದೇ ಇದ್ದರೆ ಈ ಲೇಖನ ಓದಿ ನಿಮ್ಮ ಪಾರ್ಟ್ನರ್ಗೆ ಯಾವ ರೀತಿಯ ಸೆಕ್ಸ್ ಪೊಸಿಶನ್ ಇಷ್ಟ ಎಂಬುದನ್ನು ತಿಳಿದುಕೊಳ್ಳಿ. ಕಾಮಶಾಸ್ತ್ರದ ಅನುಸಾರ ಮಹಿಳೆ ಮತ್ತು ಪುರುಷರು ಇಬ್ಬರೂ ಸಹ ಸೆಕ್ಸ್ ಲೈಫ್ ಎಂಜಾಯ್ ಮಾಡುತ್ತಾರೆ. ಮಹಿಳೆಯರು ಯಾವ ರೀತಿ ಸೆಕ್ಸ್ ಮಾಡಲು ಬಯಸುತ್ತಾರೆ ಎಂಬುದನ್ನು ತಿಳಿದುಕೊಳ್ಳಿ.
ಪುರುಷರು ಮಹಿಳೆಯ ಮೇಲೆ : ಹೆಚ್ಚಾಗಿ ಎಲ್ಲಾ ಲೈಂಗಿಕ ಕ್ರಿಯೆಗಳಲ್ಲೂ ಸಹ ಪುರುಷರು ಮಹಿಳೆಯರ ಮೇಲೆ ಇರುತ್ತಾರೆ. ಇದೊಂದು ಹಳೆಯ ವಿಧಾನವಾದರೂ ಸಹ ಈ ವಿಧಾನವನ್ನು ಮಹಿಳೆಯರು ಹೆಚ್ಚು ಇಷ್ಟಪಡುತ್ತಾರೆ. ಈ ಪೊಸಿಶನ್ನಲ್ಲಿ ಮಹಿಳೆಯರಿಗೆ ಸೆಕ್ಸ್ ಮತ್ತು ಪ್ರೀತಿ ಎರಡರ ಅನುಭವ ಸಹ ಹೆಚ್ಚಾಗಿ ಆಗುತ್ತದೆ.
ಪುರುಷರ ತೊಡೆ ಮೇಲೆ ಮಹಿಳೆಯರು : ಸೆಕ್ಸ್ನ ಈ ಕ್ರಿಯೆಯಲ್ಲಿ ಪುರುಷರ ತೊಡೆಯ ಮೇಲೆ ಮಹಿಳೆಯರು ಕುಳಿತುಕೊಳ್ಳುತ್ತಾರೆ. ಈ ಕ್ರಿಯೆಯಲ್ಲಿ ಕುಳಿತುಕೊಂಡು ಸಂಭೋಗ ಮಾಡಲಾಗುತ್ತದೆ. ಇದರಿಂದ ನೇರವಾಗಿ ಹೃದಯದಿಂದ ಹೃದಯಕ್ಕೆ ಸಂಪರ್ಕ ಏರ್ಪಡುತ್ತದೆ. ಈ ಕ್ರಿಯೆಯೊಂದಿಗೆ ಕಿಸ್ ಮಾಡಿದರೆ ಪ್ರೀತಿಯ ಅನುಭವ ಮತ್ತಷ್ಟು ಹೆಚ್ಚಾಗುತ್ತದೆ.
ಮಹಿಳೆಯರು ಪುರುಷರ ಮೇಲೆ : ಈ ಪೊಸಿಶನ್ನಲ್ಲಿ ಮಹಿಳೆಯರು ಪುರುಷರ ಮೇಲೆ ಇರುತ್ತಾರೆ. ಹೀಗೆ ಹೇಳಬೇಕೆಂದರೆ ಮಹಿಳೆಯರು ಡಾಮಿನೆಟ್ ಮಾಡೋದು ಇಷ್ಟ ಪಡುತ್ತಾರೆ. ಈ ಪೊಸಿಶನ್ನಲ್ಲಿ ಮಹಿಳೆಯರು ಬೇಗನೆ ಸೆಕ್ಸ್ ಆನಂದ ಪಡೆಯುವಲ್ಲಿ ಸಫಲರಾಗುತ್ತಾರೆ. ಈ ಕಾರಣದಿಂದ ಪುರುಷರು ಮಹಿಳೆಯರಿಗೆ ಸರಿಯಾದ ಸಾತ್ ನೀಡಬೇಕು.
ಪೊಸಿಶನ್ 66 : ಈ ಪೊಸಿಶನ್ನ್ನು ಬಹಳ ರೊಮ್ಯಾಂಟಿಕ್ ಪೊಸಿಶನ್ ಎಂದು ಹೇಳಲಾಗುತ್ತದೆ. ನಾವು ಈಗಾಗಲೆ ತಿಳಿಸಿರುವಂತೆ ಮಹಿಳೆಯರಿಗೆ ಬೇರೆ ಬೇರೆ ವಿಧದ ಸೆಕ್ಸ್ ಮಾಡೋದು ಅಂದ್ರೆ ತುಂಬಾ ಇಷ್ಟ. ಪೊಸಿಶನ್ 66 ಪ್ರೀತಿ ಮತ್ತು ಸೆಕ್ಸ್ನ ಬೇರೆ ಬೇರೆ ಅನುಭವದ ಸುಖ ನೀಡುತ್ತದೆ.
ಸ್ಪೂನ್ ಫೀಡಿಂಗ್ ಪೊಸಿಶನ್ : ಮಹಿಳೆಯರಿಗೆ ಸ್ಪೂನ್ ಫೀಡಿಂಗ್ ಪೊಸಿಶನ್ ಸಹ ಬಹಳ ಇಷ್ಟವಾಗಿದೆ. ಅಂದ್ರೆ ಹೇಗೆ ಎರಡು ಚಮಚಗಳು ಒಂದರ ಮೇಲೆ ಒಂದು ಫಿಟ್ ಆಗುತ್ತವೆ ಹಾಗೆಯೇ ಮಹಿಳೆ ಮತ್ತು ಪುರುಷರನ್ನು ಇನ್ನೊಬ್ಬರು ಗಟ್ಟಿಯಾಗಿ ಆಲಂಗಿಸಿ ಸುಖ ಪಡೆಯುತ್ತಾರೆ.