ಕರಾವಳಿ

ಮಕ್ಕಳ ಸಾಹಿತ್ಯ ಸಂಗಮದಲ್ಲಿ ಪ್ರಶಸ್ತಿ  ಪಡೆದ ನಿರ್ಜಾಲು ಹೈಯರ್ ಸೆಕೆಂಡರಿ ಶಾಲಾ ವಿಧ್ಯಾರ್ಥಿಗಳು

Pinterest LinkedIn Tumblr

kateel_news_photo_1

ಕಿನ್ನಿಗೋಳಿ ,ಸೆ. 19: ಳಿ ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮವು ಕಟೀಲು ಶ್ರೀ ದುರ್ಗಾ ಪರಮೇಶ್ವರೀ ಪದವಿಪೂರ್ವ ಕಾಲೇಜಿನಲ್ಲಿ ನಡೆಯಿತು.

ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳು ಈ ಮಕ್ಕಳ ಧ್ವನಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದುಕೊಂಡರು .

Write A Comment