ಕರಾವಳಿ

ನವರಾತ್ರಿ ಪ್ರಯುಕ್ತ ಕೊಲ್ಲೂರಿಗೆ ಜಿಲ್ಲಾಧಿಕಾರಿ ಭೇಟಿ..

Pinterest LinkedIn Tumblr

ಕುಂದಾಪುರ: ಉಡುಪಿ ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ ದಂಪತಿಗಳು ನವರಾತ್ರಿಯ ಪ್ರಯುಕ್ತ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳಕ್ಕೆ ಆಗಮಿಸಿ ದೇವಿ ದರ್ಶನ ಡೆದು ದಂಪತಿಗಳು ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

DC_Visit_Kolluru

ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ ಅಡ್ಯಂತಾಯ, ಕಾರ್ಯನಿರ್ವಹಣಾಧಿಕಾರಿ ಎಲ್.ಎಸ್.ಮಾರುತಿ, ಅಧಿಕ್ಷಕ ರಾಮಕೃಷ್ಣ ಅಡಿಗ ಹಾಗೂ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಜಯಾನಂದ ಹೋಬಳಿದಾರ್, ಕೆ.ಎಂ ರಾಜೇಶ, ಡಾ| ಅತುಲ್ ಕುಮಾರ್ ಶೆಟ್ಟಿ ಮುಂತಾದವರು ಉ‌ಉಪಸ್ಥಿತರಿದ್ದರು.

Write A Comment